ಬೈಂದೂರು: ಇಲ್ಲಿನ ಸಿಟಿ ಜೆಸಿಐ ವತಿಯಿಂದ ಸಂಸ್ಥೆಯ ರಾಷ್ಟ್ರೀಯ ಉಪಾಧ್ಯಕ್ಷ ಮಣಿಕಂಠನ್ ಅವರ ಭೇಟಿ ಸಂದರ್ಭದಲ್ಲಿ ತಗ್ಗರ್ಸೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸ್ಮಾರ್ಟ್ ಟಿ.ವಿ ಕೊಡುಗೆ ನೀಡಲಾಯಿತು.

ಸಂಸ್ಥೆಯ ಅಧ್ಯಕ್ಷೆ ಚೈತ್ರಾ, ಕಾರ್ಯದರ್ಶಿ ಪ್ರೇಮಾ ವಿ. ಶೆಟ್ಟಿ, ಲೇಡಿ ಕೊಆರ್ಡಿನೇಟರ್ ಸೂರ್ಯಕಾಂತಿ, ವಲಯಾಧ್ಯಕ್ಷ ಸಂತೋಷ್ ಶೆಟ್ಟಿ, ಉಪಾಧ್ಯಕ್ಷ ಪ್ರದೀಪ್ ಶೆಟ್ಟಿ, ಹರಿಣಾಕ್ಷಿ ಕರ್ಕೇರ, ಟೂರ್ ಕೋಆರ್ಡಿನೇಟರ್ ಮುರಳಿ, ವಲಯ ಸಂಯೋಜಕರಾದ ಸುಮಾ ಆಚಾರ್ಯ, ಪ್ರಶಾಂತ್ ಕಟ್ಪಾಡಿ, ಜ್ಯೋತಿ ಶೆಟ್ಟಿ, ಲೂಯಿಸ್ ಮಸ್ಕರೇನಸ್, ನಿಕಟಪೂರ್ವ ಅಧ್ಯಕ್ಷ ರಾಜು ಕೆ. ಮೊಗವೀರ, ಪೂರ್ವಾಧ್ಯಕ್ಷರಾದ ಸವಿತಾ ಗಾಣಿಗ, ನರೇಂದ್ರ ಶೇಟ್, ಅನಿತಾ ಆರ್.ಕೆ, ಸದಸ್ಯರು, ಮುಖ್ಯಶಿಕ್ಷಕಿ ಮಾಲತಿ, ಎಸ್ಡಿಎಂಸಿ ಅಧ್ಯಕ್ಷ ಸುಬ್ರಹ್ಮಣ್ಯ ಪೂಜಾರಿ ಕೆ, ಶಿಕ್ಷಕರು, ಪೋಷಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.