ಶನಿವಾರ, ಜನವರಿ 16, 2021
28 °C

ಉಡುಪಿ: 26 ಮಂದಿಗೆ ಕೋವಿಡ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 26 ಮಂದಿಗೆ ಕೋವಿಡ್‌–19 ದೃಢಪಟ್ಟಿದ್ದು, ಉಡುಪಿಯ 17, ಕುಂದಾಪುರದ 7 ಹಾಗೂ ಕಾರ್ಕಳದ ಒಬ್ಬರಿಗೆ ಸೋಂಕು ತಗುಲಿದೆ. ಮೂವರು ಕೋವಿಡ್ ಆಸ್ಪತ್ರೆಯಲ್ಲಿ 23 ಮಂದಿ ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ಸೋಂಕಿತ ಪ್ರಕರಣಗಳು 23,139 ಇದ್ದು, ಸಕ್ರಿಯ ಸೋಂಕಿತ ಪ್ರಕರಣಗಳು 109 ಇವೆ. ಮಂಗಳವಾರ 7 ಮಂದಿ ಸೇರಿ ಇದುವರೆಗೂ 22,841 ಸೋಂಕಿತರು ಗುಣಮುಖರಾಗಿದ್ದಾರೆ. 189 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

ವಿವರ:

ಒಟ್ಟು ಸೋಂಕಿತರು–23,113

ಮಂಗಳವಾರ ದೃಢಪಟ್ಟ ಪ್ರಕರಣ–9

ಸಕ್ರಿಯ ಪ್ರಕರಣಗಳು–90

ಗುಣಮುಖರಾದವರು–22,834

ಮಂಗಳವಾರ ಗುಣಮುಖರಾದವರು–14

ಒಟ್ಟು ಮೃತಪಟ್ಟವರು–189

ಮಂಗಳವಾರ ಮೃತಪಟ್ಟವರು–1

ಐಸಿಯುನಲ್ಲಿರುವವರು–4

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.