ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಲಕ್ಷ್ಮಣ್ ಗಾಣಿಗ ಆಯ್ಕೆ

Last Updated 24 ಸೆಪ್ಟೆಂಬರ್ 2022, 5:03 IST
ಅಕ್ಷರ ಗಾತ್ರ

ಬ್ರಹ್ಮಾವರ: ಅಜಪುರ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಎಂ.ಲಕ್ಷ್ಮಣ್‌ ಗಾಣಿಗ ಆಯ್ಕೆಯಾಗಿದ್ದಾರೆ. ಕೃಷ್ಣಸ್ವಾಮಿ ಜೋಯಿಸ ಗೌರವ ಅಧ್ಯಕ್ಷರಾಗಿ, ಎಂ. ಪದ್ಮನಾಭ ಗಾಣಿಗ ಮತ್ತು ಎ.ರತ್ನಾಕರ ಭಟ್‌ ಉಪಾಧ್ಯಕ್ಷರಾಗಿ, ಕೃಷ್ಣಮೂರ್ತಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ಜತೆ ಕಾರ್ಯ ದರ್ಶಿಯಾಗಿ ಪ್ರತೀಶ್‌ ಕುಮಾರ್‌, ಜ್ಯೋತಿ ಕೃಷ್ಣ ಪೂಜಾರಿ, ಕೋಶಾಧಿ ಕಾರಿಯಾಗಿ ಗಣೇಶ್‌ ಬ್ರಹ್ಮಾವರ, ಗೌರವ ಸಲಹೆಗಾರರಾಗಿ ಬಾಲಕೃಷ್ಣ ಬಿರ್ತಿ ಮತ್ತು ಕಾರ್ಯಕಾರಿ ಸದಸ್ಯರಾಗಿ ರಾಜೇಶ ನಾವಡ, ಶ್ರೀಧರ ಶೆಟ್ಟಿಗಾರ್‌, ರಮ್ಯಾ ಎಸ್‌ ಮತ್ತು ರಘುರಾಮ ಬೈಕಾಡಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT