ಮೂಡುಬಿದಿರೆ: ನಿವೃತ್ತ ಮುಖ್ಯಶಿಕ್ಷಕಿ, ಹೊಸಬೆಟ್ಟು ಪಕಿದಬೆ ಟ್ಟು ದಿ.ಶೀನಪ್ಪ ಹೆಗ್ಡೆ ಅವರ ಪತ್ನಿ, ಕಾರ್ಕಳ ಅತ್ತೂರು ಹಲ್ಮೆಟ್ಟು ಗಿರಿಜಾ ಎಸ್.ಹೆಗ್ಡೆ (88) ಅನಾರೋ ಗ್ಯದಿಂದ ಬುಧವಾರ ನಿಧನರಾದರು.

ಕಾರ್ಕಳ ಕಾಬೆಟ್ಟು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ವೃತ್ತಿ ಆರಂಭಿ ಸಿದ್ದ ಅವರು ಇಂದಿರಾನಗರ, ನೀರೆ ಬೈಲೂರು ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿ ಯಾಗಿ, ಕಲಂಬಾಡಿ ಪದವು ಶಾಲೆ ಯಲ್ಲಿ ಸ್ಕೌಟ್ಸ್-ಗೈಡ್ಸ್, ಮುಖ್ಯಶಿಕ್ಷಕಿಯಾಗಿದ್ದರು. 40 ವರ್ಷ ಶಿಕ್ಷಕಿಯಾಗಿದ್ದರು. ಅವರಿಗೆ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-29-502454734

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.