ಬೈಂದೂರು: ತಾಲ್ಲೂಕಿನ ಕಿರಿಮಂಜೇಶ್ವರ ಗ್ರಾಮದ ನಾಗೂರಿನ ಶ್ರೀಕೃಷ್ಣ ಲಲಿತ ಕಲಾ ಮಂದಿರದಲ್ಲಿ ಶನಿವಾರ ರಾಘವೇಂದ್ರ ನಾಗೂರು ನಿರ್ದೇಶನದಲ್ಲಿ ‘ಚಿಣ್ಣರ ಕಲರವ 2026’ ಬೇಸಿಗೆ ಶಿಬಿರ ನಡೆಯಿತು.

ಎಸ್ಎಸ್ಎಲ್ಸಿಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. 120ಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿದ್ದರು. ಕನ್ನಡ ಕವನ ರಚನೆ, ಪೇಪರ್ ಕ್ರಾಫ್ಟ್, ಮಾರ್ಬಲ್ ಆರ್ಟ್, ಮುಖವಾಡ ತಯಾರಿಕೆ, ಹಾಡು ಪಾಡು, ಗಾಳಿಪಟ ತಯಾರಿಕೆ, ಬಣ್ಣದ ಜೊತೆ ಆಟ, ಸೂಪರ್ ಮಿನಿಟ್, ಇನ್ನಿತರ ಚಟುವಟಿಕೆಗಳು ನಡೆದವು.

ಕಂಬದಕೋಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಮಹಾಬಲ ಕೆ., ಬಲಗೋಣ, ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಶೇಖರ್ ದೇವಾಡಿಗ ಬಿ., ಅಜ್ರಗದ್ದೆ ಶಾಲೆಯ ಶಿಕ್ಷಕ ದಿನೇಶ್ ವಿ. ಹಾಗೂ ರಾಜೇಂದ್ರ ಹಳ್ಳಿಹೊಳೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಈಶ್ವರ ದೇವಾಡಿಗ, ರತ್ನಾಕರ ಉಡುಪ, ಸಂಧ್ಯಾ ಉಡುಪ, ಫಾರೂಕ್ ಸಾಹೇಬ್, ಎಂ.ಎಚ್. ಉಬೈದುಲ್ಲಾ, ಚಿತ್ತಾರ ಡಿಜಿಟಲ್ ಯೋಗೀಶ್ ದೇವಾಡಿಗ, ಗಣೇಶ್ ದೇವಾಡಿಗ, ರಾಘವೇಂದ್ರ ಖಾರ್ವಿ, ಬಾಲಕೃಷ್ಣ ಪ್ರಭು, ಮಂಜುನಾಥ್ ಕಾರಂತ್, ಪ್ರವೀಣ ಶೆಟ್ಟಿ, ಜಗದೀಶ್ ಕೆ, ನಾಗರತ್ನಾ, ವಂದನಾ, ವಿದ್ಯಾಧರ ದೇವಾಡಿಗ, ಜಿಶಾನ್, ನತರ್ ಸುರೇಶ, ಅಚ್ಯುತ್ ಬಿಲ್ಲವ, ಪದ್ಮಾವತಿ ಆರ್ಟ್ ಗ್ಯಾಲರಿಯ ದಿನಕರ, ಭಾಸ್ಕರ ದೇವಾಡಿಗ, ನಿತ್ಯಾನಂದ ದೇವಾಡಿಗ, ಗಣೇಶ್ ಹೇರಾಂಜಲು, ಕೃಷ್ಣ ಕೊಡೇರಿ, ಅನ್ನಪೂರ್ಣ ಉಪಸ್ಥಿತರಿದ್ದರು.

ಶಿಬಿರದ ನಿರ್ದೇಶಕ ರಾಘವೇಂದ್ರ ನಾಗೂರು ಸ್ವಾಗತಿಸಿದರು. ಸಂತೋಷ ಮೊಗವೀರ ವಂದಿಸಿದರು. ದಿನೇಶ್ ವಿ. ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-28-553608522

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.