ಪಡುಬಿದ್ರಿ: ನಂದಿಕೂರಿನ ನಿನ್ನಿಕಲ್ಲು ಪಾದೆಯಲ್ಲಿ ಭಾನುವಾರ ತಾಂಬೂಲ ಪ್ರಶ್ನೆ ನಡೆದಿದ್ದು, ನವೆಂಬರ್ 2 ರಿಂದ 4ರವರೆಗೆ ಅಷ್ಟಮಂಗಲ ಪ್ರಶ್ನಾ ಚಿಂತನೆ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ನಿನ್ನಿಕಲ್ಲು ಪಾದೆ ಪರಿಸರದಲ್ಲಿ ದೈವಜ್ಞ ಶಶಿಧರ್ ಮಾಂಗಡ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ನಡೆಯಿತು.

ತುಳುವರ ಸಂಸ್ಕೃತಿ ಸಂಶೋಧನಾ ಕೇಂದ್ರ, ಮಯೂರ ವರ್ಮನ ವೇದಾಧ್ಯಯನ, ಕೃಷಿ ಬದುಕಿಗೆ ಪ್ರಾಧ್ಯಾನ್ಯತೆ ಕೊಡುವ ಹಾಗೂ ಪ್ರಮುಖವಾಗಿ ಧ್ಯಾನ ಕೇಂದ್ರವಾಗಿ ಈ ಪ್ರದೇಶ ರೂಪುಗೊಳ್ಳಬೇಕು ಎನ್ನುವ ಅಭಿಪ್ರಾಯಗಳು ಈ ವೇಳೆ ಜನರಿಂದ ವ್ಯಕ್ತವಾದವು.

ತುಳುವರ್ಲ್ಡ್ ಫೌಂಡೇಷನ್ನ ರಾಜೇಶ್ ಆಳ್ವ, ಅನುವಾದಕ ಗೋಪಾಲಕೃಷ್ಣ ವಾಂತಿಚಾಲ್, ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ವೈ.ಎನ್. ಶೆಟ್ಟಿ, ಎನ್. ಮಧ್ವರಾಯ ಭಟ್, ಲಕ್ಷ್ಮಣ್ ಶೆಟ್ಟಿವಾಲ್, ಜಿ.ಕೆ. ಹರಿಪ್ರಸಾದ್ ರೈ, ಕೃಷ್ಣಮೂರ್ತಿ ರಾವ್ ಪಾದೆಬೆಟ್ಟು, ಉದಯ ರೈ ಅರಂತಡೆ, ಸಂತೋಷ್ ಶೆಟ್ಟಿ, ಬಾಲಕೃಷ್ಣ ಶೆಟ್ಟಿ, ನಾಗೇಶ್ ಭಟ್, ನಾಗರಾಜ ರಾವ್, ವಸಂತ ಶೆಟ್ಟಿ, ಅರವಿಂದ ಬೆಳ್ಚಾಡ, ವಸಂತ ರೈ, ಪ್ರಮೋದ್ ಸಪ್ರೆ, ಭಾನುಮತಿ ಶೆಟ್ಟಿ, ಕಿರಣ್ ಚೌಟ, ಸತೀಶ್ ಆಚಾರ್ಯ, ರವಿ ಹೆಜಮಾಡಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260323-28-1517850116

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.