ಪಡುಬಿದ್ರಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಸಿಕ್ಕಿದ್ದ ₹50 ಸಾವಿರ ಮೌಲ್ಯದ ಚಿನ್ನಾಭರಣಗಳಿದ್ದ ಬ್ಯಾಗನ್ನು ರಿಕ್ಷಾ ಚಾಲಕ ಜಗದೀಶ ಹಾಗೂ ಆಶಾಲತಾ ಪಡುಬಿದ್ರಿ ಪೊಲೀಸ್ ಠಾಣೆಗೆ ಒಪ್ಪಿಸಿದರು.

ಜಗದೀಶ್ ಅವರಿಗೆ ಬಸ್ ನಿಲ್ದಾಣದಲ್ಲಿ ಬ್ಯಾಗ್ ಸಿಕ್ಕಿತ್ತು. ಬಾಡಿಗೆಗೆ ಹೋಗಬೇಕಾದ ಕಾರಣ ಸಮೀಪದ ಹಾಲಿನ ಬೂತ್ನ ಆಶಾಲತಾ ಅವರ ಬಳಿ ಬ್ಯಾಗ್ ಇರಿಸಿ, ಯಾರಾದರೂ ವಿಚಾರಿಸಿದರೆ ಕೊಡುವಂತೆ ತಿಳಿಸಿದ್ದರು. ವಾರಸುದಾರರು ಬಾರದ ಕಾರಣ ಪಡುಬಿದ್ರಿ ಠಾಣೆಯ ಎಸ್ಐ ಶಕ್ತಿವೇಲು ಅವರಿಗೆ ಒಪ್ಪಿಸಲಾಯಿತು.

ಪೊಲೀಸರು ಪರಿಶೀಲಿಸಿದಾಗ ಬ್ಯಾಗ್ ಮಾಲಕಿ ಮಂಗಳೂರಿನ ಫಾತಿಮಾ ಎಂದು ತಿಳಿದು ಬಂದಿದೆ. ಅವರನ್ನು ಕರೆಸಿ ಬ್ಯಾಗ್ ಹಸ್ತಾಂತರಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260519-28-59554649

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.