ಭಾನುವಾರ, ಆಗಸ್ಟ್ 25, 2019
21 °C

ಉಡುಪಿ: ಕಾಲುಸಂಕ ದಾಟುವಾಗ ಬಿದ್ದು ಸಾವು

Published:
Updated:

ಉಡುಪಿ: ಕಾರ್ಕಳ ತಾಲ್ಲೂಕಿನ ಕಾಂತಾವರ ಸಮೀಪದ ಪಾಂಚನ ತೋಡಿನ ಕಾಲುಸಂಕಕ್ಕೆ ಬಿದ್ದು ನೀಲಯ್ಯ (65) ಎಂಬುವರು ಮೃತಪಟ್ಟಿದ್ದಾರೆ.

ಮಂಚದ ಬೈಲು ಬೇಲಾಡಿಯ ನೀಲಪ್ಪ ಬುಧವಾರ ಪೇಟೆಗೆ ಹೋಗಿ ಮರಳಿ ಮನೆಗೆ ಬರುವಾಗ ಈ ದುರ್ಘಟನೆ ಸಂಭವಿಸಿದೆ.

ವಿಪರೀತ ಮಳೆ ಸುರಿಯುತ್ತಿದ್ದರಿಂದ ಕಾಲುಸಂಕದ ಕೆಳಗೆ ರಭಸವಾಗಿ ನೀರು ಹರಿಯುತ್ತಿತ್ತು. ಈ ವೇಳೆ ಕಾಲುಸಂಕ ದಾಟುವಾಗ ಕಾಲುಜಾರಿ ತೋಡಿಗೆ ಬಿದ್ದು ಮೃತಪಟ್ಟಿದ್ದಾರೆ.

Post Comments (+)