ಮಂಗಳವಾರ, ಸೆಪ್ಟೆಂಬರ್ 28, 2021
21 °C

ಎಸ್ಸೆಸ್ಸೆಲ್ಸಿ ಫಲಿತಾಂಶ: ಉಡುಪಿಯ 11 ವಿದ್ಯಾರ್ಥಿಗಳಿಗೆ 625 ಅಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಸೋಮವಾರ ಪ್ರಕಟವಾಗಿದ್ದು, ಜಿಲ್ಲೆಯ 11 ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿದ್ದಾರೆ.

ಉಡುಪಿಯ ಒಳಕಾಡು ಶಾಲೆಯ ಅಭಿಷೇಕ್‌ ಜಯಂತ್ ಹೊಳ್ಳ, ಟಿ.ಎ.ಪೈ ಶಾಲೆಯ ನವನೀತ ಎಸ್‌.ರಾವ್, ಅನಂತೇಶ್ವರ ಶಾಲೆಯ ಪ್ರತೀಕ್ಷಾ ಪೈ, ಬಾಲಕಿಯರ ಶಾಲೆಯ ಎಚ್‌.ಎಸ್‌.ಸಮತಾ, ಕುಂದಾಪುರದ ವಿ.ಕೆ.ಆರ್ ಆಚಾರ್ಯ ಶಾಲೆಯ ಅನುಶ್ರೀ ಶೆಟ್ಟಿ, ಪ್ರಣೀತ, ಸೃಜನ್ ಆರ್.ಭಟ್‌, ಶಂಕರ ನಾರಾಯಣದ ಮದರ್ ಥೆರೆಸಾ ಶಾಲೆಯ ಅನುಶ್ರೀ ಶೆಟ್ಟಿ, ಮಲ್ಪೆಯ ನಾರಾಯಣ ಗುರು ಶಾಲೆಯ ಸಾತ್ವಿಕ ಪಿ.ಭಟ್, ಗಂಗೊಳ್ಳಿಯ ಸ್ಟೆಲ್ಲಾ ಮೇರಿ ಶಾಲೆಯ ಶ್ರೇಯಾ, ಕೋಟದ ವಿವೇಕ ಶಾಲೆಯ ಶ್ರೀನಿಧಿ 625 ಅಂಕಗಳನ್ನು ಪಡೆದಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು