ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: 16 ವರದಿಗಳು ನೆಗೆಟಿವ್‌: ಇಬ್ಬರು ದಾಖಲು

Last Updated 3 ಏಪ್ರಿಲ್ 2020, 14:38 IST
ಅಕ್ಷರ ಗಾತ್ರ

ಉಡುಪಿ: ಉಸಿರಾಟದ ಸಮಸ್ಯೆ ಕಾಣಿಕೊಂಡ ಇಬ್ಬರು ಚಿಕಿತ್ಸೆಗೆ ದಾಖಲಾಗಿದ್ದು, ವೈದ್ಯರು ಆರೋಗ್ಯದ ಮೇಲೆ ನಿಗಾ ಇರಿಸಿದ್ದಾರೆ.

ಶುಕ್ರವಾರ 11 ಜನರ ಕಫದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಪ್ರಯೋಗಾಲಯದಿಂದ ಬಂದ 16 ವರದಿಗಳು ನೆಗೆಟಿವ್ ಆಗಿದೆ ಎಂದು ಡಿಎಚ್‌ಒ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದರು.‌

ಅಂಕಿ ಅಂಶ

ಆರೋಗ್ಯ ತಪಾಸಣೆ–68
ಆಸ್ಪತ್ರೆಯಲ್ಲಿ ವೈದ್ಯಕೀಯ ನಿಗಾ–2
ಗುಣಮುಖರಾದವರು–0
ಹೊಸ ಸೇರ್ಪಡೆ–2
ಹೋಂ ಕ್ವಾರಂಟೈನ್‌ ಪೂರ್ಣ–15
ಪರೀಕ್ಷೆಗೆ ಕಳುಹಿಸಿದ ಮಾದರಿ–11
ವರದಿ ಪಾಸಿಟಿವ್‌–0
ವರದಿ ನೆಗೆಟಿವ್‌–16
***
ಆರೋಗ್ಯ ತಪಾಸಣೆ–1956
ಹೋ ಕ್ವಾರಂಟೈನ್‌–825
ಮಾದರಿ–192
ಪಾಸಿಟಿವ್‌–3
ನೆಗೆಟಿವ್‌–174

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT