ಉಡುಪಿ: ಚಲನಚಿತ್ರದ ಮೂಲಕವೇ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಉಳಿವಿಗೆ ತನ್ನದೇ ಆದ ಕೊಡುಗೆ ನೀಡಿದ ಡಾ. ರಾಜ್ ಕುಮಾರ್ ಅವರು ಅಭಿಮಾನಿಗಳ ಮನದಲ್ಲಿ ಚಿರಸ್ಥಾಯಿಯಾಗಿದ್ದಾರೆ ಎಂದು ಸಮಾನ ಮನಸ್ಕ ಕನ್ನಡಿಗರ ವೇದಿಕೆಯ ಅಧ್ಯಕ್ಷ ಶ್ರೀನಿವಾಸ್ ರಾವ್ ಕೆ. ಹೇಳಿದರು.

ಉಡುಪಿಯ ಕಾತ್ಯಾಯಿನಿ ನಗರದಲ್ಲಿ ಹಮ್ಮಿಕೊಂಡಿದ್ದ ರಾಜ್ ಕುಮಾರ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ಕಾತ್ಯಾಯಿನಿ ನಗರದ ನಾಗರಿಕರು ಹಾಗೂ ವೇದಿಕೆಯ ಸದಸ್ಯರು ವೇದಿಕೆಗೆ 21 ವರ್ಷ ಪೂರೈಸಿದ ಪ್ರಯುಕ್ತ ಅಧ್ಯಕ್ಷ ಶ್ರೀನಿವಾಸ ರಾವ್ ಕೆ. ಅವರನ್ನು ಸನ್ಮಾನಿಸಿದರು.

ಸುರೇಶ್ ಡಿ., ಶ್ರೀನಿವಾಸ ಡಿ., ಸುರೇಶ್ ಪಿ., ರವೀಂದ್ರ ನಾಯಕ್, ಗುಣವತಿ, ಅನುರಾಧ ಜಿ.ಎಸ್., ಚಂದ್ರಶೇಖರ್, ಸುಕೇಶ್ ಪಿ., ಅನುಷ್, ಉಮೇಶ್, ಶಿವಮೂರ್ತಿ, ಮುರಳೀಧರ, ಕೆ. ಮಂಜುನಾಥ, ಲಕ್ಷ್ಮೀ, ಶ್ವೇತಾ, ಉಮಾ ಎಚ್., ಸಹನಾ, ಸುನಿತಾ, ಸಂಗೀತಾ, ವಿದ್ಯಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-28-1857330306

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.