ಉಡುಪಿ: ಆನ್ಲೈನ್ನಲ್ಲಿ ಔಷಧ ಮಾರಾಟ ವಿರೋಧಿಸಿ ಔಷಧ ವ್ಯಾಪಾರಿಗಳ ಸಂಘವು ದೇಶದಾದ್ಯಂತ ಔಷಧ ಮಳಿಗೆಗಳನ್ನು ಬಂದ್ ಮಾಡಲು ನೀಡಿರುವ ಕರೆಯಂತೆ ಉಡುಪಿಯಲ್ಲೂ ಬುಧವಾರ ಬಹುತೇಕ ಔಷಧ ಮಳಿಗೆಗಳು ಬಂದ್ ಆಗಿದ್ದವು

ಬಂದ್ ಗೆ ಉಡುಪಿ ಜಿಲ್ಲಾ ಔಷಧ ವ್ಯಾಪಾರಸ್ಥರ ಸಂಘ ಬೆಂಬಲ ಸೂಚಿಸಿದ್ದು, ಮಂಗಳವಾರ ರಾತ್ರಿ 12 ಗಂಟೆಯಿಂದಲೇ ಔಷಧ ಮಳಿಗೆಗಳನ್ನು ಮುಚ್ಚಿವೆ.

ಅಪೋಲೊ ಫಾರ್ಮಸಿ, ಮೆಡ್ ಪ್ಲಸ್, ಪ್ರಧಾನಮಂತ್ರಿ ಜನೌಷಧ ಕೇಂದ್ರಗಳು ಮಾತ್ರ ತೆರೆದು ಕಾರ್ಯಾಚರಿಸಿದ್ದವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.