ಬ್ರಹ್ಮಾವರ: ಸಾಲಿಗ್ರಾಮದ ನ್ಯೂ ಕಾರ್ಕಡದಲ್ಲಿ ಈಚೆಗೆ ಆಯೋಜಿಸಿದ್ದ ಯಕ್ಷಗಾನ ಕಾರ್ಯಕ್ರಮದಿಂದ ಸಂಗ್ರಹವಾದ ಲಾಭಾಂಶವನ್ನು 2 ಅಶಕ್ತ ಕುಟುಂಬಗಳಿಗೆ ವಿತರಿಸಲಾಯಿತು.

ಯಕ್ಷ ಕಾಂತಾರ ಸಂಸ್ಥೆಯ ಸತೀಶ್ ಕೆ, ಬ್ರಹ್ಮಶ್ರೀ ಸುಧೀರ ನೈಲಾಡಿ, ಕೃಷ್ಣಮೂರ್ತಿ ಮರಕಾಲ ಸಾಲಿಗ್ರಾಮ ಅವರ ಸಂಯೋಜನೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಯಕ್ಷಗಾನ ಕಾರ್ಯಕ್ರಮದಿಂದ ಗಳಿಸಿದ ಆದಾಯದಲ್ಲಿ ತಲಾ ₹25 ಸಾವಿರದಂತೆ ಆರ್ಥಿಕ ನೆರವು ನೀಡಲಾಯಿತು.

ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರಮೇಶ್ ಪಿ.ಕೆ. ನೆರವು ಹಸ್ತಾಂತರಿಸಿ ಮಾತನಾಡಿ, ಯಕ್ಷಗಾನದಂತಹ ಸಾಂಸ್ಕೃತಿಕ ಕಾರ್ಯಕ್ರಮಗಳ ಉಳಿತಾಯದ ಹಣವನ್ನು ಅಶಕ್ತರಿಗೆ ಮೀಸಲಿಡುವುದು ಸಮಾಜಮುಖಿ ಕಾರ್ಯ ಎಂದು ಶ್ಲಾಘಿಸಿದರು.

ಕಾಂತಾರ ಸಂಸ್ಥೆಯ ಶ್ರೀನಿವಾಸ ಕಾರ್ಕಡ, ಸಂತೋಷ ಕಾರ್ಕಡw, ಶಿಶಿರ ಕಾರ್ಕಡ, ಕೃಷ್ಣಮೂರ್ತಿ ಮರಕಾಲ, ರವೀಂದ್ರ ಕೋಟ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-28-2040857186

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.