ಮಣಿಪಾಲದ ಲಕ್ಷ್ಮೀಂದ್ರ ನಗರದಲ್ಲಿ ಮಳೆ ನೀರಿಗೆ ರಸ್ತೆಬದಿಯ ಮಣ್ಣು ಕೊಚ್ಚಿಹೋಗಿರುವುದು
ಬೈಂದೂರು ವ್ಯಾಪ್ತಿಯ ಸೋಮೇಶ್ವರ ಗುಡ್ಡ ಕುಸಿಯದಂತೆ ಕಾಮಗಾರಿ ನಡೆಸಿರುವುದು
ಬೈಂದೂರು ವತ್ತಿನೆಣೆ ಗುಡ್ಡದಲ್ಲಿ ನಿರ್ಮಿಸಿರುವ ಸ್ಲೋಪ್ ಪ್ರೋಟೆಕ್ಷನ್ ವಾಲ್ ಅಲ್ಲಲ್ಲಿ ಬಿರುಕು ಬಿಟ್ಟಿರುವುದು
ಕಾರ್ಕಳದ ಮಾಳ ಘಾಟಿ ಪ್ರದೇಶದಲ್ಲಿ ಗುಡ್ಡ ಜರಿತ
ಕಾರ್ಕಳದ ಸಾಣೂರಿನಲ್ಲಿ ಅರ್ಧದಷ್ಟು ತಡೆಗೋಡೆ ನಿರ್ಮಾಣವಾಗಿದೆ