ಕಾಪು(ಉಡುಪಿ): ಹೆಜಮಾಡಿ ಗುಂಡಿ ನಿವಾಸಿ ಹವ್ಯಾಸಿ ಭಾಗವತ ಹರಿಯಪ್ಪ ಶೆಣೈ (70) ಸೋಮವಾರ ನಿಧನರಾದರು.
ಹರಿಯಪ್ಪ ಶೆಣೈ ಅವರು ಸುರತ್ಕಲ್ ಮೇಳದಲ್ಲಿ ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದರು.
ಅವರಿಗೆ ಪತ್ನಿ, ಪುತ್ರ ಹಾಗೂ ಇಬ್ಬರು ಪುತ್ರಿಯರು ಇದ್ದಾರೆ.
ಹವ್ಯಾಸಿ ಮೇಳಗಳಲ್ಲಿ ಭಾಗವತಿಕೆ ಮಾಡುತ್ತಿದ್ದ ಅವರು ಮಂಗಳೂರು ಆಕಾಶವಾಣಿಯ ಕಲಾವಿದರಾಗಿದ್ದರು.