ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಮಟ್ಟದ ವೇಟ್ ಲಿಫ್ಟಿಂಗ್: ನಿಟ್ಟೆ ಚಾಂಪಿಯನ್‌

Published 13 ಸೆಪ್ಟೆಂಬರ್ 2023, 15:37 IST
Last Updated 13 ಸೆಪ್ಟೆಂಬರ್ 2023, 15:37 IST
ಅಕ್ಷರ ಗಾತ್ರ

ಕಾರ್ಕಳ: ತಾಲ್ಲೂಕಿನ ನಿಟ್ಟೆ ಎನ್‌ಎಂಎಎಂ ತಾಂತ್ರಿಕ ಕಾಲೇಜಿನ ತಂಡ ಇತ್ತೀಚೆಗೆ ಬೆಂಗಳೂರಿನ ವೆಮೆನಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ನಡೆದ ಅಂತರಕಾಲೇಜು ವಿಟಿಯು ರಾಜ್ಯಮಟ್ಟದ ಅಂತರ್‌ಕಾಲೇಜು ವೇಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಚಾಂಪಿಯನ್‌ಶಿಪ್ ಪಡೆಯಿತು.

61 ಕೆ.ಜಿ. ವಿಭಾಗದಲ್ಲಿ ಬಿ. ಸೂರಜ್ ಭಂಡಾರಿ ದ್ವಿತೀಯ, 73 ಕೆ.ಜಿ. ವಿಭಾಗದಲ್ಲಿ ಸತ್ಯದೀಪ್ ರಾವ್ ಪ್ರಥಮ, 81 ಕೆಜಿ ವಿಭಾಗದಲ್ಲಿ - ಪ್ರಸನ್ನ ಕುಮಾರ್ ದ್ವಿತೀಯ, 89 ಕೆಜಿ ವಿಭಾಗದಲ್ಲಿ ಜೀತ್ ಬಿ. ಕೋಟ್ಯಾನ್ ದ್ವಿತೀಯ, 109 ಕೆಜಿ ವಿಭಾಗದಲ್ಲಿ ವಿದ್ಯಾರ್ಥಿ ಸಮರ್ಜೀತ್ ಅಮೀನ್ ಪ್ರಥಮ ಸ್ಥಾನ ಪಡೆದರು. ತಂಡವು 2 ಚಿನ್ನ ಮತ್ತು 3 ಬೆಳ್ಳಿ ಪದಕಗಳೊಂದಿಗೆ ಚಾಂಪಿಯನ್‌ಶಿಪ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT