ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕರು

7

ಶಿರಸಿ ಶೈಕ್ಷಣಿಕ ಜಿಲ್ಲೆಯ ಅತ್ಯುತ್ತಮ ಶಿಕ್ಷಕರು

Published:
Updated:

ಶಿರಸಿ: ಶಿರಸಿ ಶೈಕ್ಷಣಿಕ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಗೊಂಡಿದೆ. ಸೆ.5ರಂದು ಇಲ್ಲಿನ ಅಂಬೇಡ್ಕರ್ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಭಾರಿ ಡಿಡಿಪಿಐ ಸಿ.ಎಸ್.ನಾಯ್ಕ ತಿಳಿಸಿದ್ದಾರೆ.

ಕಿರಿಯ ಪ್ರಾಥಮಿಕ ಶಾಲೆ ವಿಭಾಗ:

ಶಿಕ್ಷಕರ ಹೆಸರು;     ಶಾಲೆಯ ಹೆಸರು
ಉದಯ ಭಟ್ಟ; ಸರ್ಕಾರಿ ಪ್ರಾಥಮಿಕ ಶಾಲೆ ಅಮ್ಮಿನಳ್ಳಿ, ಶಿರಸಿ

ಸಂಶಿಯಾ; ಸರ್ಕಾರಿ ಪ್ರಾಥಮಿಕ ಶಾಲೆ ಹೂಡ್ಲಮನೆ, ಸಿದ್ದಾಪುರ

ಪದ್ಮಾವತಿ ನಾಯ್ಕ; ಸರ್ಕಾರಿ ಪ್ರಾಥಮಿಕ ಶಾಲೆ ಜಂಬೆಸಾಲ, ಯಲ್ಲಾಪುರ

ಗಣಪತಿ ಭಟ್ಟ; ಸರ್ಕಾರಿ ಪ್ರಾಥಮಿಕ ಶಾಲೆ, ತೊಗ್ರಳ್ಳಿ, ಮುಂಡಗೋಡ

ಬಿ.ಇ.ಹನುಮಂತಪ್ಪ; ಸರ್ಕಾರಿ ಪ್ರಾಥಮಿಕ ಶಾಲೆ ಕಂಚಳಾಪುರ, ಹಳಿಯಾಳ

ವಸಂತ ಅರ್ಕಸಾಲಿ; ಸರ್ಕಾರಿ ಪ್ರಾಥಮಿಕ ಶಾಲೆ ಮೈನೋಳ, ಜೊಯಿಡಾ

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:

ಎಂ.ಬಿ.ನಾಯಕ; ಸರ್ಕಾರಿ ಪ್ರಾಥಮಿಕ ಶಾಲೆ ಬೆಣಗಾಂವ, ಶಿರಸಿ

ಗಣಪತಿ ನಾಯ್ಕ; ಸರ್ಕಾರಿ ಪ್ರಾಥಮಿಕ ಶಾಲೆ ಗೋಳಿಕೈ, ಸಿದ್ದಾಪುರ

ಜಯಶ್ರೀ ಕುರ್ಡೇಕರ; ಸರ್ಕಾರಿ ಪ್ರಾಥಮಿಕ ಶಾಲೆ ಮಂಚಿಕೇರಿ, ಯಲ್ಲಾಪುರ

ನಾಗರಾಜ ಕಳಲಕೊಂಡ; ಸರ್ಕಾರಿ ಪ್ರಾಥಮಿಕ ಶಾಲೆ ಮುಂಡಗೋಡ ನಂ.2

ಭಾರತಿ ನಲವಡೆ; ಸರ್ಕಾರಿ ಪ್ರಾಥಮಿಕ ಶಾಲೆ ಮಂಗಳವಾಡ, ಹಳಿಯಾಳ

ಅಕ್ಷತಾ ಕೃಷ್ಣಮೂರ್ತಿ; ಸರ್ಕಾರಿ ಪ್ರಾಥಮಿಕ ಶಾಲೆ ಅಣಶಿ, ಜೊಯಿಡಾ

ಪ್ರೌಢಶಾಲಾ ವಿಭಾಗ:

ಅನಿಲ್ ಗಾಂವಕರ; ಪ್ರೊಗ್ರೆಸ್ಸಿವ್ ಪ್ರೌಢಶಾಲೆ ಶಿರಸಿ

ಸುಬ್ರಹ್ಮಣ್ಯ ಗೌಡ; ಅಶೋಕ ಪ್ರೌಢಶಾಲೆ ಹಾರ್ಸಿಕಟ್ಟಾ, ಸಿದ್ದಾಪುರ

ನಾಗರತ್ನಾ ನಾಯಕ; ಸರ್ಕಾರಿ ಪ್ರೌಢಶಾಲೆ ಯಲ್ಲಾಪುರ

ಕೆ.ಪಿ.ಆನಂದಪ್ಪ ಗೌಡ; ಇಂದೂರು ಪ್ರೌಢಶಾಲೆ, ಮುಂಡಗೋಡ

ಎಂ.ಎಸ್.ಪಾಟೀಲ; ಕೆ.ಎಚ್‌.ಇ.ಪಿ.ಪ್ರೌಢಶಾಲೆ ಅಂಬಿಕಾನಗರ, ಹಳಿಯಾಳ

ಸಿ.ಬಿ.ಪಾಟೀಲ; ಸರ್ಕಾರಿ ಪ್ರೌಢಶಾಲೆ ಕುಂಬಾರವಾಡ, ಜೊಯಿಡಾ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !