ಕಾರು ಅಪಘಾತದಲ್ಲಿ ಮೂವರ ಸಾವು

7

ಕಾರು ಅಪಘಾತದಲ್ಲಿ ಮೂವರ ಸಾವು

Published:
Updated:

ಕಾರವಾರ: ತಾಲ್ಲೂಕಿನ ಮಾಜಾಳಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರ ನಚಕನ್ ಭಾಗ್ ಎಂಬಲ್ಲಿ ಶುಕ್ರವಾರ ಮಾರುತಿ ಸ್ವಿಫ್ಟ್ ಕಾರೊಂದು ಅಪಘಾತಕ್ಕೀಡಾಗಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದಾರೆ.

ಕಾರು ಚಾಲಕ ಶಂಭು, ಶ್ರೀನಿವಾಸ್ ಹರಿಕಾಂತ್ ಹಾಗೂ ಮತ್ತೊಬ್ಬರು (ಹೆಸರು ತಿಳಿದುಬಂದಿಲ್ಲ) ಮೃತಪಟ್ಟವರು.

ಕೆಎ 30, ಎ 1194 ನೋಂದಣಿ ಸಂಖ್ಯೆ ಈ ಕಾರು ಅತಿಯಾದ ವೇಗದಲ್ಲಿ ಬಂದು ಹೆದ್ದಾರಿ ಪಕ್ಕದಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಘಟನೆ ಸಂಬಂಧ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಬರಹ ಇಷ್ಟವಾಯಿತೆ?

 • 7

  Happy
 • 7

  Amused
 • 3

  Sad
 • 4

  Frustrated
 • 3

  Angry

Comments:

0 comments

Write the first review for this !