ಮಂಗಳವಾರ, ಮಾರ್ಚ್ 9, 2021
23 °C

ಜಿ.ಟಿ.ಹೆಗಡೆ ಕೊರ್ಲಕೈ ನಿಧನ

ನಿಧನ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಇಲ್ಲಿನ ಹಿರಿಯ ವಕೀಲ ಜಿ.ಟಿ.ಹೆಗಡೆ ಕೊರ್ಲಕೈ (89) ಮಂಗಳವಾರ ನಿಧನರಾದರು. ಅವರಿಗೆ ಇಬ್ಬರು ಪುತ್ರಿಯರು ಇದ್ದಾರೆ. ಶಿರಸಿ ಪುರಸಭೆ ಅಧ್ಯಕ್ಷರಾಗಿ, ಮಾರಿಕಾಂಬಾ ದೇವಾಲಯದ ವಿಶ್ವಸ್ಥ ಮಂಡಳಿ, ರೋಟರಿ ಕ್ಲಬ್ ಅಧ್ಯಕ್ಷರಾಗಿ ಅವರು ಕಾರ್ಯನಿರ್ವಹಿಸಿದ್ದರು. ಉತ್ತರ ಕನ್ನಡ ಜಿಲ್ಲೆಯ ಪ್ರಥಮ ನೋಟರಿಯಾಗಿ ನಿಯುಕ್ತಿಗೊಂಡು, ಸುದೀರ್ಘ ಅವಧಿಯವರೆಗೆ ಕಾರ್ಯ ಮಾಡಿದ್ದರು. ಮಾಜಿ ಮುಖ್ಯಮಂತ್ರಿ ದಿವಂಗತ ರಾಮಕೃಷ್ಣ ಹೆಗಡೆ ಅವರ ಜೊತೆ ವಕೀಲ ವೃತ್ತಿ ಪ್ರಾರಂಭಿಸಿ, ಒಳ್ಳೆಯ ಹೆಸರು ಮಾಡಿದ್ದರು.

ಜಿ.ಟಿ.ಹೆಗಡೆ ನಿಧನದ ಗೌರವಾರ್ಥ ವಕೀಲರು ಶ್ರದ್ಧಾಂಜಲಿ ಸಭೆ ನಡೆಸಿ, ನ್ಯಾಯಾಲಯ ಕಲಾಪದಿಂದ ಹೊರಗುಳಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.