ಬುಧವಾರ, ನವೆಂಬರ್ 20, 2019
21 °C

ಹೃದಯಾಘಾತದಿಂದ ಪ್ರೊ. ಪಿ.ಎಂ.ಭಟ್ಟ ನಿಧನ

Published:
Updated:
Prajavani

ಶಿರಸಿ: ಬೆಳಗಾವಿ ಜಿ.ಎಸ್‌.ಎಸ್ ಕಾಲೇಜಿನಲ್ಲಿ ಸಸ್ಯ ವಿಜ್ಞಾನ ಪ್ರಾಧ್ಯಾಪಕರಾಗಿದ್ದ ತಾಲ್ಲೂಕಿನ ಮಂಜವಳ್ಳಿಯ ಪ್ರೊ. ಪಿ.ಎಂ.ಭಟ್ಟ (52) ಹೃದಯಾಘಾತದಿಂದ ಶುಕ್ರವಾರ ನಿಧನರಾದರು. ಅವರಿಗೆ ಪತ್ನಿ ಪ್ರಾಣಿ ವಿಜ್ಞಾನ ಪ್ರಾಧ್ಯಾಪಕಿ ಸರೋಜಾ ಭಟ್ಟ, ಪುತ್ರಿ ಇದ್ದಾರೆ.

ಪಿ.ಎಂ.ಭಟ್ಟ ಅವರು ಇಲ್ಲಿನ ಎಂ.ಎಂ. ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ 1992ರಿಂದ 2007ರವರೆಗೆ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದರು. ಅವರು ಔಷಧ ಸಸ್ಯಗಳ ಅಧ್ಯಯನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದರು.

 

 

 

ಪ್ರತಿಕ್ರಿಯಿಸಿ (+)