ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಸಜ್ಜು

ಶನಿವಾರ, ಏಪ್ರಿಲ್ 20, 2019
31 °C

ಲೋಕಸಭಾ ಚುನಾವಣೆಗೆ ಉತ್ತರ ಕನ್ನಡ ಸಜ್ಜು

Published:
Updated:

ಕಾರವಾರ: ಸುಗಮ, ಪಾರದರ್ಶಕ ಹಾಗೂ ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಂಡಿದೆ. ಈ ಸಂಬಂಧ ಜಿಲ್ಲೆಯಲ್ಲಿ ಕೈಗೊಂಡ ಕ್ರಮಗಳು, ದಾಳಿಗಳಲ್ಲಿ ವಶಪಡಿಸಿಕೊಳ್ಳಲಾದ ಮದ್ಯ, ಮತಗಟ್ಟೆ ಸಿಬ್ಬಂದಿ ಪ್ರಯಾಣಕ್ಕೆ ನಿಗದಿಯಾದ ವಾಹನಗಳು, ದಾಖಲಾದ ದೂರುಗಳ ಮಾಹಿತಿಗಳು ಇಲ್ಲಿವೆ. 

ಅಂಕಿ–ಅಂಶ

* ವಶಪಡಿಸಿಕೊಂಡ 29,265 ಲೀಟರ್ ಮದ್ಯದ ಮೌಲ್ಯ;₹ 58.98 ಲಕ್ಷ

* ಚುನಾವಣಾ ಸಿಬ್ಬಂದಿಗೆ ವಾಹನ ವ್ಯವಸ್ಥೆ 466 

* ಸಿಬ್ಬಂದಿ ಪ್ರಯಾಣಕ್ಕೆ ಗುರುತಿಸಿದ ಮಾರ್ಗಗಳು

173 

* ಕೆಎಸ್‌ಆರ್‌ಟಿಸಿ ಬಸ್‌ಗಳು

204

* ಜೀಪ್‌, ಕಾರುಗಳು

1 ದೋಣಿ

* ಕುಮಟಾ ತಾಲ್ಲೂಕಿನ ಐಗಳಕುರ್ವೆ ಮತಗಟ್ಟೆಗೆ ನಿಯೋಜನೆ

ಮತಗಟ್ಟೆಗಳ ಮಾಹಿತಿ

* 286 ಅತಿಸೂಕ್ಷ್ಮ 

* 78 ಸೂಕ್ಷ್ಮ 

* 80 ಮತಗಟ್ಟೆಗಳಿಂದ ವೆಬ್‌ಕಾಸ್ಟಿಂಗ್

* 72 ಮತಗಟ್ಟೆಗಳಿಗೆ ಸಿಎಪಿಎಫ್ ಭದ್ರತೆ

* 140 ಮತಗಟ್ಟೆಗಳಿಗೆ ಮೈಕ್ರೊ ಆಬ್ಸರ್ವರ್‌ಗಳ ನೇಮಕ

* 31 ಮತಗಟ್ಟೆಗಳಲ್ಲಿ ವಿಡಿಯೊ ಚಿತ್ರೀಕರಣ

ದೂರು ದುಮ್ಮಾನ

* 163 ಎನ್‌ಜಿಆರ್‌ಎಸ್ ಪೋರ್ಟಲ್ ಮೂಲಕ ದಾಖಲಾದ ದೂರು

* 123 ಕಾಲ್‌ ಸೆಂಟರ್ ಮೂಲಕ ದಾಖಲು

* 5  ವಿಚಾರಣೆಗೆ ಬಾಕಿ

* 262 ‘1950’ ಸಹಾಯವಾಣಿಗೆ ಬಂದ ದೂರುಗಳು

ಆಧಾರ: ಜಿಲ್ಲಾ ಚುನಾವಣಾಧಿಕಾರಿ ಕಚೇರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !