ಶನಿವಾರ, ಆಗಸ್ಟ್ 24, 2019
28 °C

ಕುಸಿದ ಚಿಗಳ್ಳಿ ಜಲಾಶಯದ ಒಡ್ಡು: ಗದ್ದೆಗಳಿಗೆ ಹರಿದ ಅಪಾರ ಪ್ರಮಾಣದ ನೀರು

Published:
Updated:

ಮುಂಡಗೋಡ (ಉತ್ತರ ಕನ್ನಡ): ತಾಲ್ಲೂಕಿನ ಚಿಗಳ್ಳಿ ಜಲಾಶಯದ ಎಡದಂಡೆ ಕಾಲುವೆ ಹತ್ತಿರ ಒಡ್ಡು ಕುಸಿದು ಅಪಾರ ಪ್ರಮಾಣದಲ್ಲಿ ನೀರು ಗದ್ದೆಗಳಿಗೆ ನುಗ್ಗಿದೆ.

ಈ ಜಲಾಶಯ 2009ರಲ್ಲಿ  ಒಡೆದಿತ್ತು. ಅದರ ನಂತರ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ದುರಸ್ತಿ ಕಾರ್ಯ ಕೈಗೊಳ್ಳಲಾಗಿತ್ತು. ಸ್ಥಳಕ್ಕೆ ತಹಶೀಲ್ದಾರ್ ಶ್ರೀಧರ ಮುಂದಲಮನಿ, ಸಿಪಿಐ ಶಿವಾನಂದ ಚಲವಾದಿ ಭೇಟಿ ನೀಡಿ, ದಡಪಾತ್ರದ ಗ್ರಾಮಸ್ಥರನ್ನು ಸ್ಥಳಾಂತರಿಸುತ್ತಿದ್ದಾರೆ.


ಜಲಾಶಯದ ನೀರು ಗದ್ದೆಗಳಿಗೆ ಹರಿಯುತ್ತಿರುವುದು

 

Post Comments (+)