ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈಲು ಸಂಚಾರ ಭಾಗಶಃ ರದ್ದು

Last Updated 16 ಏಪ್ರಿಲ್ 2019, 13:01 IST
ಅಕ್ಷರ ಗಾತ್ರ

ಕಾರವಾರ:ಮಡಗಾಂವ್‌ ಜಂಕ್ಷನ್‌ ಮತ್ತುಮಂಗಳೂರು ಸೆಂಟ್ರಲ್ ನಡುವಿನ‘ಡೆಮು’ ಪ್ಯಾಸೆಂಜರ್ ರೈಲು, ಏ.30ವರೆಗೆ ತೋಕೂರು ರೈಲು ನಿಲ್ದಾಣದವರೆಗೆ ಮಾತ್ರ ಸಂಚರಿಸಲಿದೆ.

70105 ಸಂಖ್ಯೆಯರೈಲು ಪ್ರತಿದಿನ ಬೆಳಿಗ್ಗೆ 11.21ಕ್ಕೆ ಮಡಗಾಂವ್‌ನಿಂದ ಹೊರಡಲಿದೆ. ಅಂತೆಯೇ70106 ಸಂಖ್ಯೆಯ ರೈಲು ತೋಕೂರು ರೈಲು ನಿಲ್ದಾಣದಿಂದ ಮಧ್ಯಾಹ್ನ 3.31ಕ್ಕೆ ಸಂಚರಿಸಲಿದೆ ಎಂದು ದಕ್ಷಿಣ ರೈಲ್ವೆ ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT