ಶಿರಸಿಯಲ್ಲಿ ಮಹಿಳೆ ಕೊಲೆ

ಭಾನುವಾರ, ಮೇ 26, 2019
31 °C

ಶಿರಸಿಯಲ್ಲಿ ಮಹಿಳೆ ಕೊಲೆ

Published:
Updated:

ಶಿರಸಿ: ತಾಲ್ಲೂಕಿನ ಬದನಗೋಡದಲ್ಲಿ ಮಹಿಳೆಯೊಬ್ಬರನ್ನು ಕೊಲೆ ಮಾಡಲಾಗಿದೆ.

ಯಲ್ಲವ್ವ ಗೊಲ್ಲರ್ (75)  ಕೊಲೆಯಾದ ಮಹಿಳೆ. 

ಯಲ್ಲವ್ವ ಅವರ ಮೊಮ್ಮಗ ರಮೇಶ ಗೊಲ್ಲರ್ ಈ ಕೊಲೆ ಮಾಡಿರಬಹುದೆಂದು ಶಂಕಿಸಲಾಗಿದೆ. ಈತ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟದಲ್ಲಿದ್ದಾರೆ. ಬನವಾಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈತ ಈ ಹಿಂದೆ ಸನಿಹದ ಮಳಗಿ ಡ್ಯಾಮ್ ಬಳಿ ನಿಧಿಗಾಗಿ ಇದೇ ರೀತಿ ಒಂದು ಕೊಲೆ ಮಾಡಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !