ಅಂಕೋಲಾ: ತಾಲ್ಲೂಕಿನ ಅಡಿಗೋಣ ಗ್ರಾಮದಲ್ಲಿ ಮೇ 12ರಿಂದ 15ರ ವರೆಗೆ ‘ದಕ್ಷಿಣಕಾಳಿ’ ಎಂದೇ ಪ್ರಖ್ಯಾತಿಗೊಂಡ ಗ್ರಾಮದೇವಿ ಅಮ್ಮನವರ ನೂತನ ಮಂದಿರ ಶಿಖರ ಕಲಶ ಸ್ಥಾಪನೆ ಹಾಗೂ ಪುನರ್ ಪ್ರತಿಷ್ಠಾಪನಾ ಅಷ್ಠಬಂಧ ಮಹೋತ್ಸವ ಹಾಗೂ ಕೊನೆಯ ದಿನ ಮಹಾ ಅನ್ನಸಂತರ್ಪಣೆ ಕಾರ್ಯ ನಡೆಯಲಿದೆ.

ಕುಮಟಾದ ಜೈನವೈದಿಕರಾದ ‘ಶ್ರೀ ಗುರುರಾಜ ಇಂದ್ರ’ ಇವರ ಅಧ್ವರ್ಯದಲ್ಲಿ ಹಾಗೂ ಸಹಪುರೋಹಿರ ಸಹಯೋಗದಲ್ಲಿ ಜರುಗಲಿದೆ ಎಂದು ದೇವಸ್ಥಾನ ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-780159567

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.