ಅಂಕೋಲಾ: ತಾಲ್ಲೂಕಿನ ವಿವಾದಿತ ಗೇರುಕೊಪ್ಪ ಜಾಗದಲ್ಲಿ ಮುಸ್ಲಿಂ ಸಮುದಾಯದವರಿಗೆ ಶವ ಹೂಳಲು ಅವಕಾಶ ಕೊಡದೇ ಯತಾಸ್ಥಿತಿ ಕಾಯ್ದುಕೊಳ್ಳಬೇಕು ಎಂದು ಹಿಂದು ಸಂಘಟನೆಗಳು ಮತ್ತು ಜಾಗದ ಮಾಲಿಕ ಶನಿವಾರ ಅಂಕೋಲಾ ಪೊಲೀಸ್ ಠಾಣೆಗೆ ತೆರಳಿ ಡಿವೈಎಸ್ಪಿ ಗಿರೀಶ್ ಮತ್ತು ಪಿಎಸ್ಐ ಗುರುನಾಥ, ಲಲೀತಾ ರಜಪೂತ ಮನವಿ ಮಾಡಿದರು.

ಹಿಂದೂ ಸಂಘಟನೆಯ ಪ್ರಮುಖ ನಿತ್ಯಾನಂದ ಗಾಂವಕರ್ ಮಾತನಾಡಿ, ಶಾಂತಾರಾಮ ನಾಯ್ಕ ಅವರ ಐದು ಎಕರೆ ಜಾಗ ಈಗಾಗಲೇ ಟ್ರಿಬ್ಯೂನಲ್ ನ್ಯಾಯಾಲಯದಲ್ಲಿ ಕೇಸ್ ನಡೆಯುತ್ತಿದೆ. ಆದರರೂ ಆದೇಶ ಬರುವ ಮುನ್ನವೇ ಮೇಲಿಂದ ಮೇಲೆ ಈ ಜಾಗದಲ್ಲಿ ಶವ ಹೂಳುವ ಕಾರ್ಯವಾಗುತ್ತಿದೆ. ಅಂಕೋಲಾದ ಹಿಂದೂ ಮತ್ತು ಮುಸ್ಲಿಂ ಎರಡು ಸಮುದಾಯದವರು ಶಾಂತಿ ಪ್ರಿಯರಾಗಿದ್ದು, ಆದರೆ ಇ ಹುಬ್ಬಳ್ಳಿ ಹಾಗೂ ಹಾವೇರಿಯ ಸವಣೂರು ಇನ್ನಿತರ ಭಾಗಗಳಿಂದ ಆಗಮಿಸಿದ ಕೆಲವರು ಇಲ್ಲಿ ಶಾಂತಿ ಕದಡುವ ಕೆಲಸ ಮಾಡುತ್ತಿದ್ದಾರೆ.

ಬಿಜೆಪಿ ಮುಖಂಡ ಸಂಜಯ ನಾಯ್ಕ, ಚಂದ್ರಕಾಂತ ನಾಯ್ಕ, ಉಮೇಶ ನಾಯ್ಕ, ರಾಘವೇಂದ್ರ ನಾಯ್ಕ, ಗಜು ನಾಯ್ಕ, ಶ್ರೀಧರ ನಾಯ್ಕ, ದಾಮೋದರ್ ರಾಯ್ಕರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-20-752822074

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.