ಅಂಕೋಲಾ: ‘ಗುರು ರಾಘವೇಂದ್ರ ಸಾಂಸ್ಕ್ರತಿಕ ಕಲಾವೃಂದ ಇವರ ಅಶ್ರಯದಲ್ಲಿ ಆಯ್ದ ಕಲಾವಿದರಿಂದ ಸುಜೀತ ನಾಯ್ಕ ಹಾರವಾಡ ಅವರ ರಚನೆ ಹಾಗೂ ನಿರ್ದೇಶನದಲ್ಲಿ ಮೇ 17 ರಂದು ಸಂಜೆ 4 ಗಂಟೆಗೆ ಅಂಕೋಲಾದ ಸತ್ಯಾಗ್ರಹ ಸ್ಮಾರಕ ಭವನದಲ್ಲಿ ‘ಸ್ವರ್ಣ ಯಾಗ’ ಪೌರಾಣಿಕ ನಾಟಕ ಪ್ರದರ್ಶನ ನಡೆಯಲಿದೆ’ ಉದ್ಯಮಿ ಸುರೇಶ ನಾಯಕ ಅಲಗೇರಿ ಹೇಳಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಿಂದಿನ ಗತವೈಭವ ಮತ್ತೆ ಮರುಕಳಿಸಲು ಸುಜೀತ ನಾಯ್ಕ ಅವರು ಒಂದು ಹೊಸ ಪ್ರಯತ್ನವನ್ನು ಮಾಡುತ್ತಿದ್ದಾರೆ. ಪೌರಾಣಿಕ ನಾಟಕಗಳ ಸಂಪ್ರದಾಯವನ್ನು ಮತ್ತೆ ಪುನರಾವರ್ತಿಸಲು ಈ ನಾಟಕ ಸಹಕಾರಿಯಾಗಲಿದೆ’ ಎಂದರು.

ರಂಗ ಕಲಾವಿದರಾದ ಪ್ರಮೋದ ಮಾಳಸೇಕರ, ಲಕ್ಷ್ಮಣ ಭಂಡಾರಿ, ಪತ್ರಕರ್ತ ರಾಘು ಕಾಕರಮಠ, ಅರುಣ ಶೆಟ್ಟಿ, ಸುಜೀತ ನಾಯ್ಕ, ವೆಂಕಟರಮಣ ನಾಯ್ಕ, ಸದಾನಂದ ನಾಯ್ಕ, ಜಯರಾಮ ಗೌಡ, ವಿನಾಯಕ ನಾಯ್ಕ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-20-2072435837

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.