ಭಟ್ಕಳ: ಹೊಸದಾಗಿ ಕಟ್ಟಿದ ಮೂರಿನಕಟ್ಟೆ ದ್ವಂಸ ಹಾಗೂ ಉಳಿದ ಮೂರು ಪ್ರಕರಣಕ್ಕೆ ಸಂಬಂದಿಸಿದಂತೆ ಶಹರ ಠಾಣಾ ಪೊಲೀಸರು 14 ಜನರನ್ನು ಬಂಧಿಸಿದ್ದು, 22 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ಸಾರೆ.

ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯನ್ನು ತಡೆದು ಕರ್ತವ್ಯಕ್ಖೆ ಅಡ್ಡಿ ಪಡಿಸಿದ ಪಟ್ಟಣದ ಮದಿನಾ ಕಾಲೋನಿ ಮೊಹಿದ್ದಿನ್ ಸ್ಟ್ರೀಟ ನಿವಾಸಿ ಅಕೀಬ್ ತಾಹೀರ ಸಾಹುಲ್ ಹಮೀದ್ ತಾಹಿರಾ(29), ಬೆಂಡೆಕಾನ ನಿವಾಸಿ ಅಬ್ದುಲ್ ಅಜೀಂ ಸಂಶುದ್ದೀನ್ ಬಾಷಾ(33), ನವಾಯತ್ ಕಾಲೋನಿ ನಿವಾಸಿ ಮಹಮ್ಮದ ಸಮಾನ್ ಅನ್ಸಾರ್ ಮೊಟಿಯಾ(22), ಸಲ್ಮಾನಬಾದ್ ನಿವಾಸಿ ಸಮೀದ್ ಶಾಬಂದ್ರಿ ಹಬಿಬುಲ್ಲಾ(38) ಹಾಗೂ ಜಾಲಿ ರೋಡ್ ಆಜಾದ ನಗರ ನಿವಾಸಿ ಮೊಹಮ್ಮದ ಮೀರಾ ಮುಸ್ತಜಾಬ್(32) ಬಂದಿಸಿಲಾಗಿದೆ. ಪಿರ್ಯಾದಿಗೆ ಹಲ್ಲೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಕೊಕ್ತಿನಗರ ನಿವಾಸಿ ಮೊಹಮ್ಮದ ಫರಾನ್ಮಹೆರ ಅಲಿ(23), ಚೌಥನಿ ನಿವಾಸಿ ಮೊಹಮ್ಮದ ಅಶ್ರಪ್ ಅಬ್ದುಲ್ ವಹಾಬ್(23), ಸಿದ್ದಿಕ್ ಸ್ಟ್ರೀಟ್ ನಿವಾಸಿ ಅಬ್ದುಲ ಬಾಸಿದ್ ಮಹ್ಮದ ಇಲಿಯಾಸ್(23), ಅಜಾದ ನಗರ ನಿವಾಸಿ ಮೊಹಮ್ದದ ರಾಯಿಸ್ ಮಹ್ಮದ ರಫಿಕ್(24), ಕಾರಗದ್ದೆ ಗುಡಲಕ್ ರೋಡ ನಿವಾಸಿ ಮೊಹಮ್ಮದ ಸಿಮ್ದಾನ್ ಜೈಲಾನಿ ಮುಬಾರಕ್(19), ನವಾಯತ ಕಾಲೋನಿ ನಿವಾಸಿ ಮೊಹಮ್ಮದ ಇಲಿಯಾಸ್ ಮೊಹಮ್ಮದ ಅನ್ಸಾರ ಮೊಟಿಯಾ(25), ಪುರವರ್ಗ ಮುಗಳಿ ಹೊಂಡ ನಿವಾಸಿ ಜುಲ್ಕಿಪ್ ಹಸನ್ ತಹಾ ರುಕ್ನುದ್ದೀನ್(39), ಜಾಲಿರಸ್ತೆ ನಿವಾಸಿ ಲಾಯಿಕ್ ಅಹ್ಮದ ಸೈಪುಲ್ಲಾ ಇಕ್ಕೇರಿ(64) ಹಾಗೂ ಜಾಮೀಯಾ ಸ್ಟ್ರೀಟ್ ನಿವಾಸಿ ಅಬ್ದುಲ್ ಸಲಾಂ ನಿಜಾಮುದ್ದಿನ್ ಸಿದ್ದಿಬಾಪಾ(50) ಅವರನ್ನು ಬಂಧಿಸಲಾಗಿದೆ.

ನಾಲ್ಕು ಪ್ರಕರಣಕ್ಕೆ ಸಂಬಂದಿಸಿದಂತೆ ಇನ್ನೂ 22 ಜನರನ್ನು ವಶಕ್ಕೆ ಪಡೆದು ತನಿಖೆ ಮುಂದುವರೆಸಿದ್ದಾರೆ. ಘಟನೆ ನಡೆದ ಸ್ಥಳದ ವಿಡಿಯೋ ತುಣುಕು ಅಧರಿಸಿ ತನಿಖೆ ನಡೆಸಲಾಗುತ್ತದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-20-1974086642

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.