ದಾಂಡೇಲಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ದಾಂಡೇಲಿ ತಾಲ್ಲೂಕು ಘಟಕದ ಅಧ್ಯಕ್ಷ, ಕಾರ್ಯನಿರ್ವಾಹಕ ಸಮಿತಿ ಸದಸ್ಯರ 2026ರ ಮುಂದುವರಿದ ಅವಧಿಗೆ ಪದಾಧಿಕಾರಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯನ್ನು ಮೇ 24ರಂದು ನಡೆಯಬೇಕಿತ್ತು. ಆದರೆ, ಚುನಾವಣೆಯಿಲ್ಲದೆ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ ಎಂದು ಸಹಾಯಕ ಚುನಾವಣಾಧಿಕಾರಿ ಎಸ್.ಜಿ.ಬಿರಾದಾರ ಘೊಷಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ಚುನಾವಣೆಗಾಗಿ ಸಲ್ಲಿಸಲಾಗಿದ್ದ ನಾಮಪತ್ರಗಳನ್ನು ಮೇ 7ರಂದು ಅಭ್ಯರ್ಥಿಗಳ ಸಮಕ್ಷಮದಲ್ಲಿ ಪರಿಶೀಲಿಸಿ, ಊರ್ಜಿತಗೊಂಡ ಮತ್ತು ಅನುರ್ಜಿತಗೊಂಡ ಅಭ್ಯರ್ಥಿಗಳ ಪಟ್ಟಿಗಳನ್ನು ಪ್ರಕಟಿಸಲಾಗಿತ್ತು. ನಾಮಪತ್ರಗಳನ್ನು ಹಿಂಪಡೆಯಲು ಅಂತಿಮ ದಿನ ಮೇ 10 ಮಧ್ಯಾಹ್ನ 3 ಗಂಟೆಗೆ ನೀಡಲಾಗಿತ್ತು. ಈ ಅವಧಿಯೊಳಗೆ ನಾಮಪತ್ರಗಳನ್ನು ವಾಪಸ್ ಪಡೆದ ನಂತರ ಅಂತಿಮವಾಗಿ ಚುನಾವಣಾ ಕಣದಲ್ಲಿ ಉಳಿದ ಅಭ್ಯರ್ಥಿಗಳ ಸಂಖ್ಯೆಯು ಮಹಾಸಭೆಯ ಸಂವಿಧಾನದ ಪ್ರಕಾರ ಅವಶ್ಯಕವಾಗಿ ಬೇಕಾಗುವಷ್ಟು ಉಮೇದುದಾರರು ಅಂತಿಮವಾಗಿ ಉಳಿದುಕೊಂಡಿರಲಿಲ್ಲ. ಆದ್ದರಿಂದ ಚುನಾವಣೆ ನಡೆಸುವ ಅವಶ್ಯಕತೆ ಇಲ್ಲದ್ದರಿಂದ ದಾಂಡೇಲಿ ತಾಲ್ಲೂಕು ಮತ್ತು ಕಾರ್ಯನಿರ್ವಾಹಕ ಸಮಿತಿ ಸದಸ್ಯರು (ಮಹಿಳಾ ಸದಸ್ಯರು ಒಳಗೊಂಡಂತೆ ) ಚುನಾವಣೆಯಿಲ್ಲದೇ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದ್ದಾರೆ.

ಅಧ್ಯಕ್ಷರಾಗಿ ಸಿದ್ದಪ್ಪ ಕುರುಗುಂದ, ಸದಸ್ಯರಾಗಿ ಗಂಗಯ್ಯ ರುದ್ರಯ್ಯ ಹಿರೇಮಠ, ಶಂಕ್ರಯ್ಯ ಹಿರೇಮಠ, ರುದ್ರಪ್ಪ ತೋಟಗೇರ, ಪ್ರಶಾಂತ ಪಾಟೀಲ, ಶರಣಬಸಪ್ಪ ರಾಜೂರ, ನಿಂಗರಾಜ ಮೊದಗಿ, ದುಂಡಪ್ಪ ಬೆಣ್ಣಿ, ಅಶ್ವಿನಕುಮಾರ ಝುಟ್ಟಿ, ಶಿವನಗೌಡ ಗಂಗನಗೌಡ್ರ, ಶಂಕರಯ್ಯ ಜಡೆಹಿರೇಮಠ, ಚನ್ನಬಸಪ್ಪ ಮುರಗೋಡ, ಮಲ್ಲಿಕಾರ್ಜುನ ಗಾಳಪ್ಪನವರ, ಬಸನಗೌಡ ಪಾಟೀಲ, ದ್ರಾಕ್ಷಾಯಣಿ ಅಂಕಲಗಿ, ಗೀತಾ ಝುಟ್ಟಿ, ಮೈತ್ರಾ ಜಿಗಳಿ, ದೀಪಾ ಪಾಟೀಲ, ಜ್ಯೋತಿ ಸವದತ್ತಿಮಠ, ಸವಿತಾ ಮುಂಗರವಾಡಿ, ಸುಜಾತಾ ಗಡದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-887210949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.