ಬುಧವಾರ, 13 ಮೇ 2026
×
ADVERTISEMENT

ಹೋಟೆಲ್‌ಗಳಲ್ಲಿ ದರ ಏರಿಕೆ: ಇಂದಿರಾ ಕ್ಯಾಂಟೀನ್‌ನಲ್ಲಿ ಗ್ರಾಹಕರ ದಟ್ಟಣೆ

ಸಂತೋಷಕುಮಾರ ಹಬ್ಬು
Published : 12 ಏಪ್ರಿಲ್ 2026, 23:20 IST
Last Updated : 13 ಏಪ್ರಿಲ್ 2026, 6:21 IST
ADVERTISEMENT
ಫಾಲೋ ಮಾಡಿ
Comments
ಇಂದಿರಾ ಕ್ಯಾಂಟೀನ್‌‍ಗೆ ಅಡುಗೆ ಅನಿಲ ಕೊರತೆಯಾಗದಂತೆ ಹಾಗೂ ಕ್ಯಾಂಟೀನ್‌ನಲ್ಲಿ ಶುಚಿತ್ವ ಕಾಯ್ದುಕೊಳ್ಳುವಂತೆ ಪ್ರತಿನಿತ್ಯ ನಿಗಾ ಇರಿಸಲಾಗುತ್ತಿದೆ
ರಾಹುಲ್ ರಾಮದುರ್ಗ, ಪುರಸಭೆ ಆರೋಗ್ಯ ನಿರೀಕ್ಷಕ
ಗಮನಸೆಳೆಯುವ
ಉದ್ಯಾನ ‘ಲೋಕೋಪಯೋಗಿ ಇಲಾಖೆ ಹಾಗೂ ಪುರಸಭೆ ಮುಖ್ಯ ಮಾರುಕಟ್ಟೆಗೆ ಸಾಗುವ ಪಟ್ಟಣದ ಮಾರುತಿಗಲ್ಲಿಯಲ್ಲಿ ಇಂದಿರಾ ಕ್ಯಾಂಟೀನ್ ಇರುವುದರಿಂದ ಸಂತೆಗೆ ಬರುವ ಗ್ರಾಹಕರಿಗೆ ಹೆಚ್ಚು ಅನುಕೂಲವಾಗುತ್ತಿದೆ. ಕ್ಯಾಂಟೀನ್‌ ಮುಂಭಾಗದ ಬಲ ಬದಿಯಲ್ಲಿ ಸುಂದರವಾದ ಕೈ ತೋಟವನ್ನು ನಿರ್ಮಿಸಲಾಗಿದ್ದು ಗ್ರಾಹಕರನ್ನು ಇನ್ನಷ್ಟು ಆಕರ್ಷಿಸುತ್ತಿದೆ. ಕ್ಯಾಂಟೀನ್‍ನಲ್ಲಿ ಪತ್ರಿನಿತ್ಯ ಮೂರು ಬಾರಿ ಸ್ವಚ್ಚತೆ ಕೈಗೊಳ್ಳಲಾಗುತ್ತಿದೆ. ಗ್ರಾಹಕರನ್ನು ಸೆಳೆಯಲು ಶುಚಿತ್ವಕ್ಕೆ ಹೆಚ್ಚು ಆದ್ಯತೆ ನೀಡಿದ್ದೇವೆ’ ಎಂದು ಕ್ಯಾಂಟೀನ್‌ ವ್ಯವಸ್ಥಾಪಕ ಯಶವಂತ ಗೌಡರ್‌ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT