ಹಳಿಯಾಳ: ಪಟ್ಟಣದ ದುರ್ಗಾನಗರದ ನಿವಾಸಿ ಯೊವ೯ ಪುರಸಭೆಯ ಕಾರ್ಯಾಲಯಕ್ಕೆ ತೆರಳಿ ಸಿಬ್ಬಂದಿಗೆ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡಿಪಡಿಸಿದ್ದು, ಇವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಪುರಸಭೆ ಸಿಬ್ಬಂದಿ ಗ್ರೇಡ್2 ತಹಶೀಲ್ದಾರ್ ರವೀಂದ್ರ ನೇಸರ್ಗಿ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

ದುರ್ಗಾ ನಗರದ ನಿವಾಸಿ ಹನಮಂತ ಬಿ ಹರಿಜನ ಪುರಸಭೆ ಕಚೇರಿ ವ್ಯವಸ್ಥಾಪಕ ಹಾಗೂ ಇನ್ನಿತರ ಸಿಬ್ಬಂದಿ ಅವಾಚ್ಯವಾಗಿ ನಿಂದಿಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದು ಆತನ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿರುತ್ತಾರೆ

ಪುರಸಭೆಯ ವ್ಯವಸ್ಥಾಪಕ ಈರಪ್ಪ ಕೊಡ್ಲಿ, ರಮೇಶ ಮಜೂಕರ, ಪರಶುರಾಮ ಕುರಿಯಾರ, ವಿಠ್ಠಲ ಚಲವಾದಿ, ಕಾತಿ೯ಕ ಹೊನ್ನೋಜಿ, ಬೆಲ್ಲಪ್ಪಾ ಹೊನ್ನೋಜಿ, ರಮೇಶ ಮಾದರ, ಲಲಿತಾ ಚಲವಾದಿ, ಶಾಂತಾ, ನೀಲಮ್ಮಾ ಚಲವಾದಿ, ಪರಶುರಾಮ ಚಲವಾದಿ, ಫ್ರಾನ್ಸಿಸ್ಬ್ರಗಾಂಜಾ, ರತ್ನಮ್ಮ ಮಾದರ, ರವಿ ಪಟ್ಟಿಹಾಳ, ಯಲ್ಲಪ್ಪಾ ಹರಿಜನ, ಶೋಭಾ ಚಲವಾದಿ, ಮತ್ತಿತ್ತರು ಉಪಸ್ಥಿತರಿದ್ದರು.

ಪುರಸಭೆ ಮುಖ್ಯಾಧಿಕಾರಿ ಅಶೋಕ ಸಾಳೇನವರ ಅವರು ಇಲ್ಲಿನ ಠಾಣಾಧಿಕಾರಿಗೆ ಹನುಮಂತ ಹರಿಜನ ವಿರುದ್ದ ದೂರು ನೀಡಿದ್ದಾರೆ. ಪುರಸಭೆ ಕಾರ್ಯಾಲಯದ ಸಿಬ್ಬಂದಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಪಡಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಪ್ರಕರಣ ದಾಖಲು: ಮೇ 25ರಂದು ನಾನು ಪುರಸಭೆ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗ ಕುಡಿಯುವ ನೀರಿನ ಬಿಲ್ ಕುರಿತು ನನಗೆ ಹನಮಂತ ಹರಿಜನ ಅವಾಚ್ಯವಾಗಿ ನಿಂದಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಪುರಸಭೆ ಸಿಬ್ಬಂದಿ ಅನಿಲ ಚಲವಾದಿ ಅವರು ದೂರು ಸಲ್ಲಿಸಿದ್ದಾರೆ.

ಹಳಿಯಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260529-20-804301928

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.