ಹೊನ್ನಾವರ: ತಾಲ್ಲೂಕಿನ ಕಾಸರಕೋಡ ಟೊಂಕ ಸಮೀಪದ ಅರಬ್ಬಿ ಸಮುದ್ರ ತೀರದ ಗೂಡೊಂದರಲ್ಲಿ ಸಂರಕ್ಷಿಸಲ್ಪಟ್ಟಿದ್ದ ಕಡಲಾಮೆ ಮೊಟ್ಟೆಗಳಿಂದ ಹೊರ ಬಂದ ಮರಿಗಳನ್ನು ಸುರಕ್ಷಿತವಾಗಿ ಭಾನುವಾರ ಸಮುದ್ರಕ್ಕೆ ಬೀಡಲಾಯಿತು.

‘ಆಲಿವ್ ರಿಡ್ಲಿ’ ಜಾತಿಗೆ ಸೇರಿದ 113 ಮೊಟ್ಟೆಗಳನ್ನು ಅರಣ್ಯ ಇಲಾಖೆಯಿಂದ ಗೂಡಿನಲ್ಲಿ ಸಂರಕ್ಷಿಸಲಾಗಿತ್ತು. 102 ಮರಿಗಳು ಮೊಟ್ಟೆಯೊಡೆದು ಹೊರಬಂದಿವೆ’ ಎಂದು ಸ್ಥಳೀಯರು ತಿಳಿಸಿದ್ದಾರೆ.

ಉದಯ ತಾಂಡೇಲ, ಗುರು ತಾಂಡೇಲ, ಭಾಸ್ಕರ ತಾಂಡೇಲ, ರಮೇಶ ಹಾಗೂ ರಾಜು ದತ್ತಾ ತಾಂಡೇಲ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.