ಹೊನ್ನಾವರ: ತಾಲ್ಲೂಕಿನ ಖರ್ವಾ ಕೊಳಗದ್ದೆಯ ಶ್ರೀ ದುರ್ಗಾಂಬಾ ಹಾಗೂ ಕಲಾ ಪ್ರತಿಷ್ಠಾನದ ವತಿಯಿಂದ ರಾಮತಾರಕ ಮಂತ್ರ ಲೇಖನ ಯಜ್ಞ ಮಹಾಸಂಕಲ್ಪ ಹಾಗೂ ಉದ್ಘಾಟನಾ ಕಾರ್ಯಕ್ರಮ ಕೊಳಗದ್ದೆಯ ಶ್ರೀ ದುರ್ಗಾಂಬಾ ದೇವಸ್ಥಾನದಲ್ಲಿ ಮೇ 29ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.

ಶ್ರೀ ಮನ್ನೆಲೆಮಾವುಮಠದ ಮಾದವಾನಂದ ಭಾರತೀ ಸ್ವಾಮೀಜಿ ಅವರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ಭಗವತ್ ಗೀತಾಪಾಠ ಮತ್ತು ಪಾರಂಪರಿಕ ಭಜನಾ ತರಬೇತಿ ಕೂಡ ಸ್ವಾಮೀಜಿ ಅವರಿಂದ ಉದ್ಘಾಟನೆಗೊಳ್ಳಲಿದ್ದು ದೇವಸ್ಥಾನದ ಅರ್ಚಕ ನಾರಾಯಣ ಪ್ರಭಾಕರ ಯಾಜಿ ಇದೇ ಸಂದರ್ಭದಲ್ಲಿ ಸಂಕಲ್ಪ ಬದ್ಧರಾಗಿ ವ್ರತಾಚರಣೆ ಆರಂಭಿಸುವರು.

ಜಯರಾಮ ಅಡಿ ಮುರ್ಡೇಶ್ವರ, ಗಜಾನನ ಭಟ್ಟ ಕಡೇಹಳ್ಳ, ಗಜಾನನ ಭಟ್ಟ ಕಡಿಗೆರೆ, ಪ್ರಾಚಾರ್ಯ ನಾಗಪತಿ ಭಟ್ಟ, ಉದ್ಯಮಿ ಕೃಷ್ಣಮೂರ್ತಿ ಭಟ್ಟ ಶಿವಾನಿ, ಎಸ್.ಎಚ್. ಗೌಡ ಸಿಂಧೂರ, ವಿಮಲ ರೇವಣಕರ, ವೈದ್ಯ ಗೋಪಾಲ ಹೆಗಡೆ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಉತ್ಸವ ಸಮಿತಿ ಅಧ್ಯಕ್ಷ ಜಿ.ಎಂ.ಹೆಗಡೆ ಯಲಗುಪ್ಪ ಹಾಗೂ ಉಪಾಧ್ಯಕ್ಷ ದಾಸ ಎಂ.ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260526-20-1073866318

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.