ಭಾನುವಾರ, 10 ಮೇ 2026
×
ADVERTISEMENT

ಕಾರವಾರ: ಕೈಗಾ ಅಣು ಸ್ಥಾವರ ಸಾಮಗ್ರಿಯಿಂದ ಸೇತುವೆ ಶಿಥಿಲ

Published : 26 ಮಾರ್ಚ್ 2026, 0:04 IST
Last Updated : 26 ಮಾರ್ಚ್ 2026, 0:04 IST
ADVERTISEMENT
ಫಾಲೋ ಮಾಡಿ
Comments
ಕಾರವಾರ–ಕೈಗಾ ಹೆದ್ದಾರಿ ಭಾರದ ವಾಹನ ಸಾಗಲು ಪೂರಕವಾಗುವಂತೆ ₹100 ಕೋಟಿಗೂ ಹೆಚ್ಚು ಮೊತ್ತದಲ್ಲಿ ಸುಸಜ್ಜಿತ ಕಾಂಕ್ರೀಟ್ ರಸ್ತೆ ನಿರ್ಮಿಸಿಕೊಳ್ಳಲು ಅಣು ವಿದ್ಯುತ್ ನಿಗಮಕ್ಕೆ ಪತ್ರ ಬರೆದು, ಸಲಹೆ ನೀಡಲಾಗಿದೆ.
ರಾಮು ಅರ್ಗೇಕರ, ಪಿಡಬ್ಲ್ಯೂಡಿ ಎಇಇ
ಕಾರವಾರ–ಕೈಗಾಕ್ಕೆ ಹೊಸದಾಗಿ ಹೆದ್ದಾರಿ ನಿರ್ಮಿಸಿಕೊಳ್ಳಲು ಒಪ್ಪಿಗೆ ನೀಡುವಂತೆ ಅಣು ವಿದ್ಯುತ್ ನಿಗಮದ ಅಧ್ಯಕ್ಷರೊಂದಿಗೆ ಚರ್ಚಿಸಲಾಗಿದೆ. ಒಪ್ಪಿಗೆ ದೊರೆತರೆ ಮುಂದಿನ ಕ್ರಮ ಕೈಗೊಳ್ಳುತ್ತೇವೆ.
ಬಿ.ವಿನೋದ ಕುಮಾರ್, ಕೈಗಾ ಸ್ಥಳ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT