ಶನಿವಾರ, 16 ಮೇ 2026
×
ADVERTISEMENT

ಕಾರವಾರ | ಮತ್ತೆ ಸದ್ದು ಮಾಡಲಿದೆ ಪುಟಾಣಿ ರೈಲು!: ಪ್ರವಾಸಿಗರಿಗೆ ಅನುಕೂಲ

Published : 13 ಏಪ್ರಿಲ್ 2026, 23:21 IST
Last Updated : 14 ಏಪ್ರಿಲ್ 2026, 5:14 IST
ADVERTISEMENT
ಫಾಲೋ ಮಾಡಿ
Comments
ಪುಟಾಣಿ ರೈಲು ಯೋಜನೆ ಮರುಆರಂಭಿಸುವ ಬಗ್ಗೆ ಪರಿಶೀಲಿಸಿ, ವರದಿ ಒದಗಿಸಲು ಮೈಸೂರಿನ ನೈರುತ್ಯ ರೈಲ್ವೆ ಕೇಂದ್ರ ಕಚೇರಿ ಒಪ್ಪಿಗೆ ಸೂಚಿಸಿದೆ
ಮಂಗಳಗೌರಿ ಭಟ್, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ
ಸಾಗರ ಮತ್ಸ್ಯಾಲಯಕ್ಕೆ ಕ್ರಿಯಾಯೋಜನೆ ಸಿದ್ಧ
‘ಟ್ಯಾಗೋರ್ ಕಡಲತೀರದಲ್ಲಿ ಶಿಥಿಲಾವಸ್ಥೆಯಲ್ಲಿರುವ ಸಾಗರ ಮತ್ಸ್ಯಾಲಯ ಕಟ್ಟಡ ನವೀಕರಣಗೊಳಿಸಿ ಎರಡು ಮಹಡಿಯ ಹೊಸ ಮತ್ಸ್ಯಾಲಯ ರೂಪಿಸಲು ₹7 ಕೋಟಿ ವೆಚ್ಚದ ಕ್ರಿಯಾಯೋಜನೆಯನ್ನು ಸಿದ್ಧಪಡಿಸಲಾಗಿದೆ. ನೆಲಮಹಡಿಯನ್ನು ಮೀನುಗಾರಿಕೆ ಇಲಾಖೆ, ಮೊದಲ ಮಹಡಿಯನ್ನು ಪ್ರವಾಸೋದ್ಯಮ ಇಲಾಖೆ ನಿರ್ಮಿಸಿ ನಿರ್ವಹಿಸಲು ನಿರ್ಧರಿಸಲಾಗಿದೆ. ರಾಜ್ಯ ಬಜೆಟ್‌ಗೆ ಮುನ್ನವೇ ಪ್ರಸ್ತಾವವನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ಮುಂಬರುವ ಬಜೆಟ್‌ನೊಳಗೆ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದೆ’ ಎಂದು ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕಿ ಮಂಗಳಗೌರಿ ಭಟ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT