ಗುರುವಾರ, 21 ಮೇ 2026
×
ADVERTISEMENT

ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ: ಶಾಸಕ ಆರ್‌.ವಿ. ದೇಶಪಾಂಡೆ

ಪ್ರೋತ್ಸಾಹಧನದಲ್ಲಿ ಟ್ರ್ಯಾಕ್ಟರ್‌ ವಿತರಣೆ: ಫಲಾನುಭವಿಗಳಿಗೆ ನೆಲಹಾಸು ವಿತರಣೆ
Published : 7 ಮಾರ್ಚ್ 2026, 7:38 IST
Last Updated : 7 ಮಾರ್ಚ್ 2026, 7:38 IST
ADVERTISEMENT
ಫಾಲೋ ಮಾಡಿ
Comments
ಹಳಿಯಾಳದ ಪುರ ಭವನದಲ್ಲಿ ತೋಟಗಾರಿಕೆ ಇಲಾಖೆ ಹಾಗೂ ಪಶು ಸಂಗೋಪನಾ ಇಲಾಖೆಯಿಂದ ವಿವಿಧ ಫಲಾನುಭವಿಗಳಿಗೆ ಕೃಷಿ ಸಲಕರಣಾ ಮತ್ತಿತರ ಕಿಟ್‌ ಗಳ ವಿತರಣಾ ಕಾರ್ಯಕ್ರಮದಲ್ಲಿ ಶಾಸಕ ಆರ್‌ ವಿ ದೇಶಪಾಂಡೆ ಉಪಸ್ಥಿತರಿದ್ದು ಮಾತನಾಡಿದರು. ಮುಖಂಡ ಕೃಷ್ಣಾ ಪಾಟೀಲ ಮತ್ತಿತರರು ಇದ್ದಾರೆ.

ಹಳಿಯಾಳದ ಪುರ ಭವನದಲ್ಲಿ ಕೈಗಾರಿಕೆ ಇಲಾಖೆಯಿಂದ ಬ್ಯೂಟಿಷನ್‌ ತರಬೇತಿ ಹೊಂದಿದ ಮಹಿಳೆಯರಿಗೆ ಬ್ಯೂಟಿಷನ್‌ ಕಿಟ್‌ ವಿತರಿಸಲಾಯಿತು.   

ಹಳಿಯಾಳದ ಪುರ ಭವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಸಬ್ಸಡಿಯಲ್ಲಿ ಟ್ರಾಕ್ಟರ್‌ ವಾಹನವನ್ನು ಶಾಸಕ ಆರ್‌ ವಿ ದೇಶಪಾಂಡೆ ಫಲಾನುಭವಿಗಳಿಗೆ ವಿತರಿಸಿದರು. ಹಿರಿಯ ಸಹಾಯಕ ನಿರ್ದೆಶಕ ಎ ಆರ್‌ ಹೆರಿಯಲ್ ಮತ್ತಿತರರು ಪಾಲ್ಗೋಂಡಿದ್ದರು.

ಹಳಿಯಾಳದ ಪುರ ಭವನದಲ್ಲಿ ತೋಟಗಾರಿಕೆ ಇಲಾಖೆಯಿಂದ ಫಲಾನುಭವಿಗಳಿಗೆ ಶಾಸಕ ಆರ್‌ ವಿ ದೇಶಪಾಂಡೆ ತರಕಾರಿ ಬೀಜ ವಿತರಿಸಿದರು. ಮುಖಂಡ ಕೃಷ್ಣಾ ಮಾಟೀಲ ಹಿರಿಯ ಸಹಾಯಕ ನಿರ್ದೆಶಕ ಎ ಆರ್‌ ಹೆರಿಯಲ್ ಮತ್ತಿತರರು ಪಾಲ್ಗೋಂಡಿದ್ದರು.

ಹಳಿಯಾಳದ ಪುರ ಭವನದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಫಲಾನುಭವಿಗಳಿಗೆ ಶಾಸಕ ಆರ್‌ ವಿ ದೇಶಪಾಂಡೆ ಕೌ ಮ್ಯಾಟ್‌ (ನೆಲ ಹಾಸು)  ವಿತರಿಸಿದರು. ಪಶು ಸಂಗೋಪನಾ ಇಲಾಖೆಯ ವೈದ್ಯಾಧಿಕಾರಿ ಡಾ. ಕೆ ಎಮ್‌ ನಧಾಫ್ ಮತ್ತಿತರರು ಪಾಲ್ಗೋಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT