ಸರ್ಕಾರಿ ಜಾಗ ಅತಿಕ್ರಮಣ ಆಗದಂತೆ ನೋಡಿಕೊಳ್ಳಬೇಕು ಮಾಡಿದ್ದಲ್ಲಿ ತೆರವುಗೊಳಿಸಿಬೇಕು. ಅಧಿಕಾರಿಗಳು ಅಭಿವೃದ್ಧಿ ಕೆಲಸ ಮಾಡುವ ಮನಸ್ಸಿದ್ದರೆ ಮಾತ್ರ ಇಲ್ಲಿರಬೇಕು. ದಿನ ಕಳೆಯಲು ಅಲ್ಲ
–ಆರ್.ವಿ.ದೇಶಪಾಂಡೆ, ಶಾಸಕ
ಅಭಿವೃದ್ಧಿ ಆಕಾಂಕ್ಷಿ ತಾಲ್ಲೂಕು ಕಾರ್ಯಕ್ರಮದಡಿಯಲ್ಲಿ ತಾಲ್ಲೂಕು ಪಂಚಾಯಿತಿಯ ಒಂದು ಗಿಡ ತಾಯಿಯ ಹೆಸರಲ್ಲಿ ಎಂಬ ವಿನೂತನ ಕಾರ್ಯಕ್ರಮಕ್ಕೆ ಶಾಸಕ ಆರ್ ವಿ ದೇಶಪಾಂಡೆಯವರು ಉಳವಿಯಲ್ಲಿ ಚಾಲನೆ ನೀಡಿದರು.