ಶುಕ್ರವಾರ, 12 ಜೂನ್ 2026
×
ADVERTISEMENT

ಜೊಯಿಡಾ | ಅಕಾಲಿಕ ಮಳೆಯಿಂದ ತೊಂದರೆ; ಕೆಸರು ಗದ್ದೆಯಾಗುವ ರಾಜ್ಯ ಹೆದ್ದಾರಿ

ಜ್ಞಾನೇಶ್ವರ ದೇಸಾಯಿ
Published : 19 ಮೇ 2026, 0:04 IST
Last Updated : 19 ಮೇ 2026, 0:04 IST
ADVERTISEMENT
ಫಾಲೋ ಮಾಡಿ
Comments
‘ದೋಕ್ರಪ್ಪಾದಿಂದ ಬಾಡಪೋಲಿಯವರೆಗೆ ರಸ್ತೆ ಡಾಂಬರೀಕರಣ ಕಾಮಗಾರಿಗೆ ಇಬ್ಬರಿಗೆ ಟೆಂಡರ್ ಆಗಿದೆ. ಒಬ್ಬರು ಡಾಂಬರು ಬೆಲೆ ಹೆಚ್ಚಾಗಿರುವುದರಿಂದ ಕಾಮಗಾರಿ ಮಾಡಲು ಹಿಂದೇಟು ಹಾಕುತ್ತಿದ್ದಾರೆ. ಮತ್ತೊಬ್ಬರಿಗೆ ಕಳೆದ ವರ್ಷವೇ ಟೆಂಡರ್ ಆಗಿದ್ದು ಕಾಮಗಾರಿ ಪ್ರಾರಂಭಿಸಿದ್ದಾರೆ. ಮಳೆಗಾಲ ಮುಗಿದ ಬಳಿಕ ಡಾಂಬರೀಕರಣ ಕಾಮಗಾರಿ ಮಾಡಲಾಗುವುದು’
ಲೋಕೋಪಯೋಗಿ ಇಲಾಖೆ ಎಇಇ ಬಸವರಾಜ ಎಸ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT