ಶುಕ್ರವಾರ, 15 ಮೇ 2026
×
ADVERTISEMENT

ದೂಳಿನ ಮರೆಯಲ್ಲಿ ಕಳೆಗುಂದಿದ ಶಿಲ್ಪವನ: ನಿರ್ವಹಣೆ ಇಲ್ಲದೆ ಕಳೆಗುಂದಿದ ಕಲಾಕೃತಿಗಳು

Published : 17 ಏಪ್ರಿಲ್ 2026, 23:19 IST
Last Updated : 18 ಏಪ್ರಿಲ್ 2026, 5:52 IST
ADVERTISEMENT
ಫಾಲೋ ಮಾಡಿ
Comments
ದೂಳಿನ ಸಮಸ್ಯೆಯ ಕಾರಣಕ್ಕೆ ಶಿಲ್ಪವನಕ್ಕೆ ಭೇಟಿ ನೀಡುವವರ ಸಂಖ್ಯೆ ಕಡಿಮೆ ಆಗಿದೆ. ಶೀಘ್ರದಲ್ಲಿ ಇಲ್ಲಿನ ಕಲಾಕೃತಿಗಳು, ಪಾದಚಾರಿ ಮಾರ್ಗವನ್ನು ತೊಳೆದು ಸ್ವಚ್ಛತೆ ಕಾಯ್ದುಕೊಳ್ಳಲಿದ್ದೇವೆ
ಗಿರೀಶ, ಆರ್.ಎಫ್.ಒ. ಶಿರಸಿ.
ದೂಳಿನಿಂದ ಆರೋಗ್ಯ ಸಮಸ್ಯೆ
ರಸ್ತೆ ನಿರ್ಮಾಣದ ವೇಳೆ ಏಳುವ ದೂಳು ಕೇವಲ ಶಿಲ್ಪವನಕ್ಕೆ ಮಾತ್ರ ಸಮಸ್ಯೆಯಾಗಿಲ್ಲ. ಈ ರಸ್ತೆಯ ಚಿಪಗಿ ಕ್ರಾಸ್‌ನಿಂದ ಬಿಸಲಕೊಪ್ಪದವರೆಗೂ ರಸ್ತೆ ನಿರ್ಮಾಣದ ದೂಳು ಇಲ್ಲಿನ ನಿವಾಸಿಗಳಿಗೆ ಗೋಳಾಗಿದೆ. ರಸ್ತೆ ಅಕ್ಕಪಕ್ಕದ ಮನೆಗಳೆಲ್ಲ ಈಗ ದೂಳಿನಿಂದ ಕೆಂಪಾಗಿದ್ದು ಒಂದೆಡೆಯಾದರೆ ಇಲ್ಲಿಯ ನಿವಾಸಿಗಳೂ ಉಸಿರಾಟಕ್ಕೆ ಸಮಸ್ಯೆ ಎದುರಿಸುತ್ತಿದ್ದಾರೆ’ ಎಂಬುದು ಸಾರ್ವಜನಿಕರ ದೂರಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT