ಶಿರಸಿ: ತಾಲ್ಲೂಕಿನ ಇಸಳೂರಿನ ಶ್ರೀನಿಕೇತನ ಶಾಲೆಯ ಮೂರನೇ ತರಗತಿ ವಿದ್ಯಾರ್ಥಿ ಓಂ ಎನ್, ಮಹಾಶಿವರಾತ್ರಿ ಸಂದರ್ಭದಲ್ಲಿ ಕಠಿಣವಾದ ಶೀರ್ಷಾಸನ ಭಂಗಿಯಲ್ಲಿ ಶಿವತಾಂಡವ ಸ್ತೋತ್ರ ಪಠಿಸಿದ್ದಾನೆ. ಈತನ ಸಾಧನೆ ಗುರುತಿಸಿರುವ ಇಂಟರ್ನ್ಯಾಷಲ್ ಬುಕ್ ಆಫ್ ರೆಕಾರ್ಡ್ಸ್ ಸಂಸ್ಥೆ ವಿಶ್ವದಾಖಲೆಯ ಮನ್ನಣೆ ನೀಡಿದೆ.

ಇಲ್ಲಿನ ನಿವೃತ್ತ ಸೈನ್ಯಾಧಿಕಾರಿ ಶ್ರೀನಿವಾಸ ನಾಯ್ಕ ಮತ್ತು ಉಪನ್ಯಾಸಕಿ ಅಪರ್ಣಾ ಕರ್ಕಿ ದಂಪತಿಯ ಪುತ್ರ ಓಂ, ಶೀರ್ಷಾಸನ ಭಂಗಿಯಲ್ಲಿ 3 ನಿಮಿಷ 47 ಸೆಕೆಂಡುಗಳಲ್ಲಿ ಸಂಪೂರ್ಣ ಶಿವತಾಂಡವ ಸ್ತೋತ್ರವನ್ನು ಅತ್ಯಂತ ಸ್ಪಷ್ಟವಾಗಿ ಪಠಿಸಿದ. ಇದರ ಪ್ರದರ್ಶನಕ್ಕೆ ಮದನ್ ಫೋಟೋಸ್ ವತಿಯಿಂದ ತಾಂತ್ರಿಕ ಮತ್ತು ವಿಡಿಯೋಗ್ರಫಿ ಸಹಕಾರ ಇತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-20-244917771

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.