ಸಿದ್ದಾಪುರ: ತಾಲ್ಲೂಕಿನ ಹೆಗ್ಗರಣಿಯ ಅನ್ನಪೂರ್ಣ ಸಭಾಭವನದಲ್ಲಿ ಯಕ್ಷಪಾರಿಜಾತ ಸಂಯೋಜನೆಯಲ್ಲಿ ಯಕ್ಷವದನ ಕಾರ್ಯಕ್ರಮದ ಅಂಗವಾಗಿ ವೀರ ಬರ್ಬರೀಕ ಹಾಗೂ ಮಾಗಧ ವಧೆ ಯಕ್ಷಗಾನ ಏ. 28ರಂದು ಸಂಜೆ 6.15ಕ್ಕೆ ನಡೆಯಲಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ಸೃಜನ್ ಗಣೇಶ ಹೆಗಡೆ, ಅಭಿಜ್ಞಾ ಹೆಗಡೆ, ಪ್ರತೀಕ ಹೆಗಡೆ. ಮದ್ದಳೆಯಲ್ಲಿ ಯಶಸ್ ಭಟ್, ಪ್ರಣವ ಹೆಗಡೆ. ಚಂಡೆಯಲ್ಲಿ ಶ್ರೀವತ್ಸ ಗುಡ್ಡೆದಿಂಬ, ಸ್ವರೂಪ್ ಹೆಗಡೆ, ಗಣೇಶ ಹೆಗಡೆ ಸಹಕರಿಸಲಿದ್ದಾರೆ. ಮುಮ್ಮೇಳದಲ್ಲಿ ವಿನಯ ಬೇರೊಳ್ಳಿ, ಪ್ರದೀಪ ಹಣಜಿಬೈಲ್, ಪೂಜಾ ಆಚಾರ್ಯ, ಆತ್ರೇಯ ಗಾಂವ್ಕರ್, ಅಮಿತ್ ಭಟ್, ಚಂದನ್ ಜಿ., ಆದಿತ್ಯ ಹೆಗಡೆ, ತನ್ಮಯ ಹೆಗಡೆ, ಸನ್ನಿಧಿ ಹೆಗಡೆ, ಅನುಷಾ ಹೆಗಡೆ ಹಾಗೂ ಇತರರು ಪಾತ್ರ ನಿರ್ವಹಿಸಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-20-225410213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.