ಸಿದ್ದಾಪುರ: ಜೀವನದಲ್ಲಿ ಶ್ರದ್ಧೆಯ ಜೊತೆಗೆ ದೈವ ಭಕ್ತಿಯೂ ಅವಶ್ಯಕ ಎಂದು ಶಿಕ್ಷಣ ಪ್ರಸಾರಕ ಸಮಿತಿ ಅಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ ಹೇಳಿದರು.

ತಾಲ್ಲೂಕಿನ ವಾಜಗದ್ದೆ ಸಮೀಪದ ಶಾನಬಾಳೆಗದ್ದೆಯಲ್ಲಿ ಶ್ರೀ ಶನೇಶ್ವರ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ನೂತನ ದೇವಾಲಯ ಲೋಕಾರ್ಪಣೆ ಪ್ರಯುಕ್ತ ಆಯೋಜಿಸಿದ್ದ ಸಾಂಸ್ಕೃತಿಕ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶನಿವಾರ ಅವರು ಮಾತನಾಡಿದರು.

ಉದ್ಯಮಿ ಅನಂತಮೂರ್ತಿ ಹೆಗಡೆ ಬ್ಯಾಗದ್ದೆ ಮಾತನಾಡಿ, ಮುಂದಿನ ದಿನದಲ್ಲಿ ಪ್ರತಿ ಶನಿವಾರ ಅನ್ನದಾನ ನಡೆಸಲು ಸಂಕಲ್ಪ ಮಾಡಿರುವ ಸದುದ್ದೇಶಕ್ಕೆ ಸಹಕಾರ ನೀಡುವುದಾಗಿ ತಿಳಿಸಿದರು.

ಬಂಗಾರ್ಯ ರಾಮ ಹಸ್ಲರ್ ಕಾರ್ಯಕ್ರಮ್ದ ಅಧ್ಯಕ್ಷತೆ ವಹಿಸಿದ್ದರು. ಡಾ.ಕೆ.ಶ್ರೀಧರ ವೈದ್ಯ, ತಿಮ್ಮಪ್ಪ ಎಂ.ಕೆ, ರಾಘವೇಂದ್ರ ಭಟ್ಟ ಸ್ವಸ್ತಿಕ ಕಲ್ಲಾಳ, ನಂದನ ಬೋರ್ಕರ್, ದ್ಯಾವಾ ನಾರಾಯಣ ಗೌಡ, ಎಸ್.ಸಿ.ಕನ್ನಪ್ಪ, ಮಂಜುನಾಥ ಬಿ.ಹಸ್ಲರ್, ಅನಂತ ಹೆಗಡೆ ಹೊಸಗದ್ದೆ, ಶಂಕರನಾರಾಯಣ ಭಟ್ಟ ಎಲೆಸರ, ಪ್ರಸನ್ನ ಹೆಗಡೆ ಹೊಸಗದ್ದೆ, ದಿವಾಕರ ಸಂಪಖಂಡ ಇದ್ದರು.

ಇದೇ ಸಂದರ್ಭದಲ್ಲಿ ವೇ.ದತ್ತಾತ್ರೇಯ ಭಟ್ಟ ಮಗೇಗಾರ ದಂಪತಿ, ಯಕ್ಷಗಾನ ಪ್ರಸಾದನಕಾರ ಎಂ.ಆರ್.ನಾಯ್ಕ ಕರ್ಸೆಬೈಲ್, ಯಕ್ಷಗಾನ ಕಲಾವಿದ ಶ್ರೀಧರ ಭಟ್ಟ ಕಾಸರಕೋಡ ಇವರನ್ನು ಸನ್ಮಾನಿಸಲಾಯಿತು. ಸಿ.ಗೌರೀಶ ಹಸ್ಲರ್ ಹೂವಿನಮನೆ ಹಾಗೂ ನಿಶಾ ಎಂ.ನಾಯ್ಕ ಹೊನ್ನೆಬಿಡಾರ ಇವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-20-2076095907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.