ಶಿರಸಿ: ‘ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗರ ಹೆಮ್ಮೆಯ ಪ್ರಾತಿನಿಧಿಕ ಸಂಸ್ಥೆ. ಪ್ರತಿವರ್ಷ ಇದರ ಸಂಸ್ಥಾಪನಾ ದಿನವನ್ನು ಒಂದು ಹಬ್ಬದಂತೆ ಅರ್ಥಪೂರ್ಣವಾಗಿ ಆಚರಿಸುವ ಮೂಲಕ ಕನ್ನಡದ ಅಭಿಮಾನ ಮೆರೆಯಬೇಕು’ ಎಂದು ಬರಹಗಾರ ಜಿ.ಎ.ಹೆಗಡೆ ಸೋಂದಾ ಹೇಳಿದರು.

ನಗರದಲ್ಲಿ ಈಚೆಗೆ ಆಯೋಜಿಸಿದ್ದ ಪರಿಷತ್ನ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದರು.

ನಿವೃತ್ತ ಪ್ರಾಚಾರ್ಯ ಪ್ರೊ.ಕೆ.ಎನ್.ಹೊಸ್ಮನಿ, ವಾಸುದೇವ ಶಾನಭಾಗ ಮಾತನಾಡಿದರು. ವಿಮಲಾ ಭಾಗವತ ಪ್ರಾರ್ಥಿಸಿದರು. ವಿ.ಆರ್. ಹೆಗಡೆ ಸ್ವಾಗತಿಸಿ, ವಂದಿಸಿದರು. ಶಿರಸಿ ಘಟಕದ ಮಾಜಿ ಅಧ್ಯಕ್ಷ ಮನೋಹರ ಮಲ್ಮನೆ, ಗಣಪತಿ ಭಟ್ ವರ್ಗಾಸರ, ವಿ.ಪಿ.ಹೆಗಡೆ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.