ಶನಿವಾರ, 13 ಜೂನ್ 2026
×
ADVERTISEMENT

ಅನಾನಸ್ ದರ ತೀವ್ರ ಕುಸಿತ: ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ ರೈತರು

Published : 17 ಮೇ 2026, 0:05 IST
Last Updated : 17 ಮೇ 2026, 5:14 IST
ADVERTISEMENT
ಫಾಲೋ ಮಾಡಿ
Comments
ಮಾರುಕಟ್ಟೆಯಲ್ಲಿ ಬೇಡಿಕೆ ಇಲ್ಲದ ಸಂದರ್ಭದಲ್ಲಿ ಅನಾನಸ್ ಹಣ್ಣುಗಳನ್ನು ಹಣ್ಣು ಸಂಸ್ಕರಣಾ ಫ್ಯಾಕ್ಟರಿಗಳಿಗೆ ನೀಡಿದರೆ ಮಾರುಕಟ್ಟೆಗಿಂತ ಹೆಚ್ಚಿನ ದರ ನಿರೀಕ್ಷಿಸಬಹುದು
– ಗಣೇಶ ಹೆಗಡೆ, ತೋಟಗಾರಿಕಾ ಇಲಾಖೆ ಅಧಿಕಾರಿ
ಮಾರುಕಟ್ಟೆಯಲ್ಲಿ ಮಾವು ಲಭ್ಯವಿರುವಾಗ ಗ್ರಾಹಕರು ಅನಾನಸ್‌ನತ್ತ ಆಸಕ್ತಿ ತೋರುತ್ತಿಲ್ಲ, ಇದರಿಂದಾಗಿ ಹಣ್ಣುಗಳ ಸಂಗ್ರಹ ಹೆಚ್ಚಾಗಿ ಬೆಲೆ ಕುಸಿತಕ್ಕೆ ದಾರಿಯಾಗಿದೆ
– ದ್ಯಾಮಣ್ಣ ದೊಡ್ಮನಿ, ಅನಾನಸ್ ಬೆಳೆಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT