ಘನತ್ಯಾಜ್ಯ ವಿಂಗಡಿಸಿ ಗೊಬ್ಬರವಾಗಿಸುತ್ತಿದ್ದ ಸಾಧನ 2023ರಲ್ಲಿ ಯಂತ್ರ ಪೂರೈಕೆಗೆ ಕಾರ್ಯಾದೇಶ ಲೋಕಾಯುಕ್ತ ತನಿಖೆಗೆ ಆಗ್ರಹ
ಥರ್ಮಲ್ ಸ್ಕ್ಯಾನರ್ ಯಂತ್ರವನ್ನು ದುರಸ್ತಿಪಡಿಸಲು ಹಿಂದಿನ ಮುಖ್ಯಾಧಿಕಾರಿ ಅವಧಿಯಲ್ಲಿ 5 ಬಾರಿ ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿತ್ತು. ಈವರೆಗೆ ಅವರು ಪ್ರತಿಕ್ರಿಯಿಸಿಲ್ಲ. ಪರಿಶೀಲಿಸಿ ಕ್ರಮವಹಿಸುತ್ತೇವೆ