ದಾಂಡೇಲಿ: ದೇಶದಲ್ಲಿ ನಡೆಯುತ್ತಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ (ಎಸ್.ಐ.ಆರ್) ಜನರ ಮೇಲಿನ ಪರಿಣಾಮ ಕುರಿತು ಸಂವಾದ ಸಭೆ ಮೇ 12ರಂದು ಸಂಜೆ 4.30ಕ್ಕೆ ನಗರದ ಪ್ರವಾಸಿ ಮಂದಿರದಲ್ಲಿ ನಡೆಯಲಿದೆ ಎಂದು ಉತ್ತರ ಕನ್ನಡ ಜಿಲ್ಲಾ ಸಮಾನ ಮನಸ್ಸಿನ ಪ್ರಗತಿಪರ ಸಂಘಟನೆಗಳ ಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೆಂಗಳೂರಿನ ರಾಜಕೀಯ ಚಿಂತಕ ಡಾ.ಕೆ. ಪ್ರಕಾಶ ವಿಷಯ ಮಂಡಿಸಲಿದ್ದಾರೆ. ಮೋಹನ ಹಲವಾಯಿ, ಸಲೀಂ ಸಯ್ಯದ್ ಉಪಸ್ಥಿತರಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಿಐಟಿಯು ಸದಸ್ಯೆ ಯಮುನಾ ಗಾಂವ್ಕರ್ ವಹಿಸಲಿದ್ದಾರೆ.

ಬಿ.ಎನ್. ವಾಸರೆ, ಯಾಸ್ಮಿನ್ ಕಿತ್ತೂರ, ತಸ್ವರ್ ಸೌದಾಗರ್, ಎಸ್.ಎಂ. ದಬಗಾರ, ಅಷ್ಪಾಕ್ ಶೇಕ್, ರತ್ನದೀಪಾ ಎನ್.ಎಂ. ಗುರುಶಾಂತ, ಜಡೆಹಿರೇಮಠ, ಕೃಷ್ಣಾ ಪಾಟೀಲ, ಶ್ರೀಕಾಂತ ಅಸೋದೆ, ಪ್ರಾನ್ಸಿಸ್ ಮಸ್ಕರಿನಸ್, ಭೀಮಾಶಂಕರ ಅಜನಾಳ, ಶ್ರೀಮಂತ ಮದರಿ, ಕೀರ್ತಿ ಗಾಂವ್ಕರ್, ಸ್ಯಾಮ್ಸನ್ ಡಿ, ಜಯಶ್ರೀ ಹಿರೆಕರ್, ಸಂದೇಶ ಜೈನ್, ಪ್ರೇಮಾನಂದ ವೆಳಿಪ್, ಮುರ್ತುಜಾ ಆನೆಹೊಸುರ್, ಆಫ್ರಿನ್, ಎಸ್.ವಿ. ಸಾವಂತ, ರಾಜಾಸಾಬ್, ಆಸಿಫ್ ಮುಜಾವರ, ಮೌಲಾಲಿ ಮುಲ್ಲಾ, ಝೇವಿಯರ್ ಫ್ರಾನ್ಸಿಸ್ ಮಸ್ಕರಿನಸ್, ದಿವಾಕರ ನಾಯ್ಕ, ಅನಿಲ್ ದಂಡಗಲ್, ಥಾಮಸ್ ಫರ್ನಾಂಡೀಸ್, ಫಿರೋಜ್ ಫಿರ್ಜಾದೆ, ರೇಣುಕಾ ಬಂದಮ್, ಇಮ್ರಾನ ಖಾನ್, ಕಾಂತರಾವ್, ಚಂದ್ರಕಾಂತ ನಾಡಿಗೇರ, ಸೇವಂತಿ ದಬಾಲಿ, ಪದ್ಮಾ ಕಾಳೆ, ಸೊಲೊಮನ್ ಇಲ್ಲೂರಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-1367588491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.