ಯಲ್ಲಾಪುರ: ಪಟ್ಟಣದ ವೀರಶೈವ-ಲಿಂಗಾಯತ ಸಮುದಾಯದವರು ಸೋಮವಾರ ಬಸವ ಜಯಂತಿ ಆಚರಿಸಿದರು.

ವೀರಭದ್ರ ದೇವಸ್ಥಾನದಲ್ಲಿ ಅಕ್ಕನ ಬಳಗದವರಿಂದ ತೊಟ್ಟಿಲು ಪೂಜೆ, ಬಸವೇಶ್ವರ ನಾಮಕರಣ ನಡೆಯಿತು. ಬಸವೇಶ್ವರರ ಚಿತ್ರ ಹಾಗೂ ಪಲ್ಲಕ್ಕಿ ಮೆರವಣಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಬಸವೇಶ್ವರ ಸರ್ಕಲ್ ನಲ್ಲಿರುವ ಬಸವೇಶ್ವರ ದೇವಸ್ಥಾನದಲ್ಲಿ ಮೆರವಣಿಗೆ ಸಂಪನ್ನಗೊಂಡಿತು.

ವೀರಭದ್ರೆಶ್ವರ ಭಜನಾ ತಂಡದವರಿಂದ ಭಜನೆ, ಶ್ರೀದೇವರಿಗೆ ವಿಶೇಷ ಪೂಜೆ, ಪ್ರಸಾದ ವಿತರಣೆ ನಡೆಯಿತು. ಪ್ರಮುಖರಾದ ಬಸವರಾಜ ಗೌಳಿ, ಮಂಜುನಾಥ ಜೋಗಾರಶೆಟ್ಟರ, ಶಿವಯ್ಯಾ ಹಿರೇಮಠ, ಜಗದೀಶ ಹಿರೇಮಠ,ಮಂಜುನಾಥ ಹಿರೇಮಠ, ರೇಣುಕಾಚಾರ್ಯ, ವೀರುಪಾಕ್ಷ ಪಾಟೀಲ,ಪ್ರಸಾದ ಜೋಗಾರಶೆಟ್ಟರ, ಮಂಜುನಾಥ, ವಿರೂಪಾಕ್ಷ ಜೋಗಾರಶೆಟ್ಟರ್ ಮತ್ತು ಅಕ್ಕನಬಳಗದ ಸದಸ್ಯೆಯರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260421-20-1977105311

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.