ಯಲ್ಲಾಪುರ: ಪಟ್ಟಣದ ಕೆ.ಮಿಲನ್ ಹೋಟೆಲ್ ಹತ್ತಿರ ವ್ಯಕ್ತಿಯೊಬ್ಬರು ಶನಿವಾರ ಮಾವಿನಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಶಾರದಾಗಲ್ಲಿಯ ಬೇಕರಿ ವ್ಯಾಪಾರಿ ಅಜೀಜ ಶಂಶುದ್ದೀನ ಶೇಖ್ (38) ಮೃತರು. ಈ ಕುರಿತು ಮೃತರ ಅಣ್ಣ ಮಹಮ್ಮದ್ ಹುಸೇನ್ ಶಂಶುದ್ದೀನ್ ಶೇಖ್ ಠಾಣೆಗೆ ದೂರು ನೀಡಿದ್ದು, ‘ಅಜೀಜನಿಗೆ ಕಳೆದ ವಷ೯ ಬ್ರೈನ್ಸ್ಟ್ರೋಕ್ ಆಗಿತ್ತು. ಚಿಕಿತ್ಸೆ ಕೊಡಿಸಿದರೂ ಗುಣವಾಗಿರಲಿಲ್ಲ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ’ ಎಂದು ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-20-1891207512

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.