ಜೊಯಿಡಾ: ಜೊಯಿಡಾ ಪ್ರಾದೇಶಿಕ ಅರಣ್ಯ ವಲಯ ವ್ಯಾಪ್ತಿಯಲ್ಲಿ ಸದಾಶಿವಗಡ -ಔರಾಧ ರಾಜ್ಯ ಹೆದ್ದಾರಿ ಬದಿಯಲ್ಲಿ ನಾಗೋಡಾ ಕ್ರಾಸ್- ಚಾಪೋಲಿ ಮಾರ್ಗ ಮಧ್ಯೆ ಭಾನುವಾರ ಬೆಳಗಿನ ಜಾವ ಹಲಸಿನ ಮರವನ್ನು ಹತ್ತುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ಕರಡಿ ಮೃತಪಟ್ಟಿದೆ.

ಅಂದಾಜು 15-18 ವರ್ಷದ ಕರಡಿ ಮರ ಹತ್ತುವ ಸಂದರ್ಭದಲ್ಲಿ ಅದರ ಪಕ್ಕದಲ್ಲಿ ಗಣೇಶಗುಡಿ ಮೂಲಕ ಜೊಯಿಡಾ ಭಾಗಕ್ಕೆ ಸಂಪರ್ಕ ಕಲ್ಪಿಸುವ ವಿದ್ಯುತ್ ಮಾರ್ಗದ ತಂತಿಗೆ ಸ್ಪರ್ಶಿಸಿದ್ದರಿಂದ ಅವಘಡ ನಡೆದಿದೆ.

ಜೊಯಿಡಾ ಪಶು ವೈದ್ಯಾಧಿಕಾರಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ನ್ಯಾಯಾಲಯದ ಅನುಮತಿ ವಿಳಂಬವಾಗಿದ್ದರಿಂದ ಸಂಜೆ ವರೆಗೆ ಕರಡಿಯ ಕಳೇಬರ ಅಂತ್ಯಕ್ರಿಯೆನ್ನು ಅರಣ್ಯ ಇಲಾಖೆ ನಡೆಸಿರಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.