ಒಂದು ಕಾಲಕ್ಕೆ ಇಲ್ಲಿ ಸಿರಿವಂತಿಕೆಯ ಪಯಣ– ಈಗ ಕಣ್ಮನ ಸೆಳೆಯುವ ವಿಶ್ವಪಾರಂಪರಿಕ ತಾಣ
ಪ್ರೊ. ಎಸ್.ವೈ. ಸೋಮಶೇಖರ್
Published : 14 ಫೆಬ್ರುವರಿ 2026, 7:49 IST
Last Updated : 14 ಫೆಬ್ರುವರಿ 2026, 7:49 IST
ADVERTISEMENT
ಫಾಲೋ ಮಾಡಿ
Comments
ಹಂಪೆ ಎಂಬುದು ರಾಜ್ಯದ ಮಹತ್ವದ ಸೆಳೆಯುವ ಚಾರಿತ್ರಿಕ ತಾಣ. ಜಗತ್ತಿನ ಅತಿ ದೊಡ್ಡ ಬಯಲು ವಸ್ತುಸಂಗ್ರಹಾಲಯ. ಇದು ಮಧ್ಯಯುಗ ಕರ್ನಾಟಕದ ಬಹುದೊಡ್ಡ ಪರಂಪರೆಯನ್ನು ಮೇಳೈಸಿಕೊಂಡ ನಾಗರಿಕತೆಯ ನೆಲೆವೀಡು. ಧಾರ್ಮಿಕವಾಗಿ ದಕ್ಷಿಣದ ಕಾಶಿ. ಸಾಂಸ್ಕೃತಿಕ ಚಟುವಟಿಕೆಗಳ ಬೃಹತ್ ರಂಗಭೂಮಿ. ಇಂತಹ ನೆಲದಲ್ಲಿ ಮತ್ತೊಮ್ಮೆ ಗತವೈಭವವನ್ನು ಮೆಲುಕು ಹಾಕಲು ಬಂದಿದೆ ಹಂಪಿ ಉತ್ಸವ
ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ವಿಹಂಗಮ ನೋಟ –ಪ್ರಜಾವಾಣಿ ಚಿತ್ರ/ ಲವ ಕೆ.
ಹಂಪಿ ವಿಜಯ ವಿಠ್ಠಲ ದೇವಸ್ಥಾನ ಆವರಣದಲ್ಲಿರುವ ಕಲ್ಲಿನ ರಥ
(ಲೇಖಕರು ಪ್ರಾಧ್ಯಾಪಕರು, ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ಅಧ್ಯಯನ ವಿಭಾಗ, ಹಂಪಿ ಕನ್ನಡ ವಿಶ್ವವಿದ್ಯಾಲಯ)